SHOCKING: ದೈಹಿಕ ಸಂಪರ್ಕಕ್ಕೆ ಒಲ್ಲೆಯೆಂದ ಗಂಡ- ವಿಷ ಕುಡಿಸಿ ಹತ್ಯೆಗೆ ಯತ್ನಿಸಿದ ಪತ್ನಿ!
ಇತ್ತೀಚೆಗೆ ದೇಶದಲ್ಲಿ ಪತಿಯರ ಮೇಲೆ ಪತ್ನಿಯರ ದೌರ್ಜನ್ಯ ಘಟನೆಗಳು ಹೆಚ್ಚಾಗಿ ವರದಿಯಾಗುತ್ತಿದೆ. ಇದರ ಸಾಲಿನಲ್ಲಿ ಮತ್ತೊಂದು ಘಟನೆ ನಡೆದಿದೆ. ಎಷ್ಟೇ ಪೀಡಿಸಿದರೂ ದೈಹಿಕ ಸಂಪರ್ಕಕ್ಕೆ ನಿರಾಕರಿಸಿದ ಗಂಡನಿಗೆ ಪತ್ನಿ ವಿಷವಿಕ್ಕಿ (Poison) ಕೊಲ್ಲಲು ಯತ್ನಿಸಿದ ಶಾಕಿಂಗ್ ಘಟನೆ (Crime) ಉತ್ತರ ಪ್ರದೇಶದ…
