ಅಂಡಾಣು ಮಾರಾಟ ದಂಧೆ ಪ್ರಕರಣ: ನಾಸಿಕ್ನಲ್ಲಿ ಐವಿಎಫ್ ಕೇಂದ್ರಕ್ಕೆ ಬೀಗ
ಮಹಿಳೆಯರಿಗೆ ಹಣದ ಆಮಿಷವೊಡ್ಡಿ ಅಂಡಾಣು ಪಡೆದು, ಬಾಡಿಗೆ ತಾಯ್ತನದ ಅಕ್ರಮ ವ್ಯವಹಾರ ನಡೆಸುತ್ತಿದ್ದ ನಾಸಿಕ್ ಐವಿಎಫ್ ಕೇಂದ್ರವನ್ನು ಅಧಿಕಾರಿಗಳು ಮುಚ್ಚಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖಾ ಸಮಿತಿಯನ್ನು ರಚಿಸಲಾಗಿದೆ. ಅಂಡಾಣುವನ್ನು ಅಕ್ರಮವಾಗಿ ಪಡೆದು ನಂತರ ಮಾರಾಟ ಮಾಡುತ್ತಿದ್ದ ಪ್ರಕರಣವು ಠಾಣೆ ಜಿಲ್ಲೆಯ…
