ಮದುವೆ ನಿಶ್ಚಯವಾಗಿದ್ದ 23 ವರ್ಷದ ಮಾಡೆಲ್ ಶವ ಮನೆಯಲ್ಲಿ ಪತ್ತೆ; ನಿಗೂಢ ಸಾವಿನ ಬೆನ್ನು ಹತ್ತಿದ ಪೊಲೀಸರು
ಗುಜರಾತ್‌ನ (Gujarat) ಸೂರತ್‌ನಲ್ಲಿ (Surat) 23 ವರ್ಷದ ಮಾಡೆಲ್ (Model) ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಅಂಜಲಿ ಅಲ್ಪೇಶ್ ವರ್ಮೋರಾ (Anjali Alpesh Varmora) ಎಂದು ಗುರುತಿಸಲಾಗಿದ್ದು, ಕಳೆದ ಕೆಲವು ವರ್ಷಗಳಿಂದ ಮಾಡೆಲ್ ಆಗಿ ಕೆಲಸ…
