ಮಾಜಿ ಕ್ರಿಕೆಟಿಗ ವೀರೆಂದರ್ ಸೆಹ್ವಾಗ್ ಸಹೋದರ ಅರೆಸ್ಟ್
ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಸಹೋದರ ವಿನೋದ್ ಸೆಹ್ವಾಗ್ ಅರೆಸ್ಟ್ ಆಗಿದ್ದಾರೆ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಹ್ವಾಗ್ ಸಹೋದರನನ್ನು ಬಂಧಿಸಲಾಗಿದೆ. ವಿನೋದ್ ಸೆಹ್ವಾಗ್ ವಿರುದ್ಧ 7 ಕೋಟಿ ಚೆಕ್ ಬೌನ್ಸ್ ಪ್ರಕರಣವಿದ್ದು, ವಿಚಾರಣೆಗೆ ವಿನೋದ್ ನ್ಯಾಯಾಲಯಕ್ಕೆ…
