ಕಾಣಿಯೂರು; ಕಾರು – ಮಿನಿ ಟೆಂಪೋ ಢಿಕ್ಕಿ
ಕುದ್ಮಾರು -ಅಲಂಕಾರು ರಸ್ತೆಯ ಶಾಂತಿಮೊಗರಿನಲ್ಲಿ ಕಾರು ಮತ್ತು ಮಿನಿ ಟೆಂಪೋ ಢಿಕ್ಕಿ ಹೊಡೆದ ನಡೆದ ಘಟನೆ ಮೇ 28ರಂದು ಸಂಭವಿಸಿದೆ. ಕುದ್ಮಾರು ಕಡೆಗೆ ಬರುತ್ತಿದ್ದ ಕಾರು ಮತ್ತು ಅಲಂಕಾರು ಕಡೆಗೆ ಹೋಗುತ್ತಿದ್ದ ಬೇಕರಿ ಉತ್ಪನ್ನಗಳ ಲೈನ್ ಸೇಲ್ನ ಮಿನಿ ಟೆಂಪೋ ನಡುವೆ…
