ಅತ್ತೆ ಮೇಲೆ ಮಚ್ಚು ಬೀಸಿದ ಅಳಿಯ – ಸೀನಿಮಿಯ ರೀತಿಯಲ್ಲಿ ಹಿಡಿದ ಪೊಲೀಸರು
ಅಯ್ಯಂಗೇರಿ ಗ್ರಾಮದಲ್ಲಿ ಶುಕ್ರವಾರ ಮಧ್ಯರಾತ್ರಿ ಮಾರಕ ಹಲ್ಲೆಗೊಳಗಾಗಿದ್ದ ಐಸಮ್ಮ ಮೈಸೂರಿನ ಅಪೊಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಡಿಕೇರಿ ನಿವಾಸಿ ಹಾರಿಸ್ ಎಂಬಾತ ಅಯ್ಯಂಗೇರಿ ಗ್ರಾಮದ ಮದುವೆಯಾಗಿದ್ದ ಹಾರಿಸ್, ಶುಕ್ರವಾರ ಮಧ್ಯರಾತ್ರಿ ಅತ್ತೆ ಮನೆಗೆ ತೆರಳಿದ್ದು ಮನೆಯಲ್ಲಿದ್ದ…
