ಕಡಬ :ಬಾವಿಯಲ್ಲಿ ಅಕ್ರಮ ಸ್ಫೋಟ: ಮನೆ ಕಟ್ಟಿಗೆ ಬಿರುಕು, ಇಬ್ಬರ ವಿರುದ್ಧ ಪ್ರಕರಣ
ಕಡಬ: ತಾಲೂಕಿನ ರಾಮಕುಂಜ ಗ್ರಾಮದ ಕಂಪ ಪ್ರದೇಶದಲ್ಲಿ ಬಾವಿ ಕಾಮಗಾರಿಯ ವೇಳೆ ಸ್ಪೋಟಕ ಬಳಸಿ ಕಲ್ಲು ಹುಡಿಮಾಡಿದ ಪರಿಣಾಮ ಸಮೀಪದ ಮನೆಯ ಕಟ್ಟಿಗೆ ಬಿರುಕು ಬಿದ್ದ ಘಟನೆ ವರದಿಯಾಗಿದೆ.ಪ್ರಕರಣದ ಆರೋಪಿತ ಸೋಮಶೇಖರ್ ಅವರು ತಮ್ಮ ಜಮೀನಿನಲ್ಲಿ ಬಾವಿ ಕಾಮಗಾರಿ ನಡೆಸುತ್ತಿದ್ದು, ಕೋಡಿಂಬಾಳ…
