💥ಮಂಗಳೂರು :ಅಪ್ರಾಪ್ತ ವಯಸ್ಸಿನ ಪುತ್ರನಿಗೆ ಬೈಕ್ ಚಲಾಯಿಸಲು ಅವಕಾಶ; ತಾಯಿಗೆ 26 ಸಾವಿರ ರೂ. ದಂಡ*
ಮಂಗಳೂರು, ನ.5: ಬೈಕಂಪಾಡಿ ಪ್ರದೇಶದಲ್ಲಿ ಅಪ್ರಾಪ್ತ ಬಾಲಕನಿಗೆ ಮೋಟಾರ್ಸೈಕಲ್ ಚಲಾಯಿಸಲು ನೀಡಿದ ಪ್ರಕರಣದಲ್ಲಿ ವಾಹನದ ಮಾಲೀಕರಿಗೆ ನ್ಯಾಯಾಲಯದಿಂದ ದಂಡ ವಿಧಿಸಲಾಗಿದೆ. ದಿನಾಂಕ 10.10.2025 ರಂದು ಬೈಕಂಪಾಡಿಯಲ್ಲಿ KA19 HR 4112 ಸಂಖ್ಯೆ ಹೊಂದಿರುವ ವಾಹನದ ಮಾಲೀಕರಾದ ಶ್ರೀಮತಿ ಹತಿಜಮ್ಮ ಅವರು ತಮ್ಮ…
