BREAKING: ಪ್ರಯಾಣಿಕ ಲೈವ್ ವಿಡಿಯೋ ಮಾಡುವಾಗಲೇ ವಿಮಾನ ಪತನ- ದುರಂತದ VIDEO ಲಭ್ಯ!
ಗುಜರಾತ್ನ ಅಹಮದಾಬಾದ್ನ ಮೇಘನಿ ನಗರ ಪ್ರದೇಶದಲ್ಲಿಇಂದು ಮಧ್ಯಾಹ್ನ ವಿಮಾನ ದುರಂತ ನಡೆದಿದ್ದು, 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನವಾಗಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪತನಗೊಂಡ…
