ಈಕೆ ಬೆಂಗಳೂರಿನ ಸಾಫ್ಟ್ ವೇರ್ ಇಂಜಿನಿಯರ್; ಆದರೆ ನಾಲ್ವರೊಂದಿಗೆ ಸೇರಿ ಮಾಡಿದ್ದು ಬೆಚ್ಚಿಬೀಳಿಸುವ ಕೃತ್ಯ!
ಗಳೂರು: ಅವರಿಬ್ಬರು ಪರಸ್ಪರ ತುಂಬಾನೇ ಪ್ರೀತಿ (Love Relationship) ಮಾಡುತ್ತಿದ್ದರು. ಆತ ಆಕೆಯನ್ನೇ ತನ್ನ ಪ್ರಪಂಚ ಅಂದುಕೊಂಡಿದ್ದ, ಆದರೆ ದಿನ ಕಳೆದಂತೆ ಅವಳಿಗೆ ಲವ್ ಅನ್ನೋದು ತುಂಬಾ ಬೋರ್ ಅನ್ಸಿತ್ತು. ಹೀಗಾಗಿ ಬ್ರೇಕಪ್ (Breakup) ಮಾಡ್ಕೊಳ್ಳೋದಕ್ಕೆ ಮುಂದಾಗಿದ್ದಾಕೆಗೆ ಫೋಟೋಸ್, ವಿಡಿಯೋಗಳೇ (Photos…
