VIRAL: ಹೋಟೆಲ್ ರೂಂನಲ್ಲಿ ಕಿಟಕಿ ಪರದೆ ಹಾಕದೇ ಮೈಮರೆತ ಜೋಡಿ- ಫ್ರೀ ಶೋ ನೋಡ್ತಾ ನಿಂತ ಜನರಿಂದ ಟ್ರಾಫಿಕ್ ಜಾಮ್!
ಹೋಟೆಲ್ ರೂಂ ಒಂದರಲ್ಲಿ ಜೋಡಿಯೊಂದು ಕಿಟಕಿಯ ಪರದೆ ಹಾಕದೇ ಮೈಮರೆತು ಖಾಸಗಿ ಕ್ಷಣಗಳನ್ನು ಅನುಭವಿಸಿ ಪೇಚಿಗೆ ಸಿಲುಕಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ದಂಪತಿಯ ಫ್ರೀ ಶೋ ನೋಡುತ್ತಾ ನಿಂತ ಜನರಿಂದ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಕೂಡಾ ಆಗಿದೆ. ಇದರ ವಿಡಿಯೋವನ್ನು…
