ಮಂಗಳೂರು ಸಿಸಿಬಿ ಪೊಲೀಸರ ಬೃಹತ್ ಗಾಂಜಾ ಬೇಟೆ: 123 ಕೆಜಿ ಮಾದಕ ವಸ್ತು ವಶ, ಮೂವರು ಆರೋಪಿಗಳು ಬಂಧನ
ಮಂಗಳೂರು: ಮಾದಕ ವಸ್ತುಗಳ ಅಕ್ರಮ ಸಾಗಣೆ ವಿರುದ್ಧ ಸಿಸಿಬಿ ಪೊಲೀಸರು ಕೈಗೊಂಡಿರುವ ಪರಿಣಾಮಕಾರಿಯ ಕಾರ್ಯಾಚರಣೆಯಲ್ಲಿ, 123 ಕೆಜಿ ಗಾಂಜಾ ಮತ್ತು ಅದನ್ನು ಸಾಗಿಸುತ್ತಿದ್ದ ಎರಡು ಕಾರುಗಳನ್ನು ವಶಪಡಿಸಿ, ಮೂವರು ಆರೋಪಿಗಳನ್ನು ಬಂಧಿಸಲು ಮಂಗಳೂರು ನಗರ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ದಿನಾಂಕ 31-07-2025…
