ಸುಳ್ಯ :ಆರೋಪಿಗೆ ಪೊಲೀಸ್ ಠಾಣೆ ಶುಚಿಗೊಳಿಸುವ ವಿಶಿಷ್ಟ ರೀತಿಯ ಶಿಕ್ಷೆ ವಿಧಿಸಿ ತೀರ್ಪು ನೀಡಿದ ನ್ಯಾಯಾಧೀಶರು..!!
ಸುಳ್ಯ: ಆರೋಪಿ ಅಂಕಿತ್ ಪಲಾಯ ದಿನಾಂಕ 22.04.2025 ರಂದು ರಾತ್ರಿ 9:30 ಸಮಯಕ್ಕೆ ಸಮವಸ್ತ್ರದಲ್ಲಿದ್ದ ಸುಳ್ಯ ಪೊಲೀಸ್ ಠಾಣೆಯ ಉಪ ನಿರೀಕ್ಷಕರೊಂದಿಗೆ ಕೆ.ವಿ.ಜಿ. ಜಂಕ್ಷನ್ ಬಳಿ ಅನುಚಿತವಾಗಿ ವರ್ತಿಸಿದ್ದೇ ಅಲ್ಲದೆ ವಾಹನದ ದಾಖಲಾತಿಗಳನ್ನು ಹಾಜರು ಪಡಿಸದೇ ಕುಡಿದ ಅಮಲಿನಲ್ಲಿ ವಾಹನ ಚಲಾಯಿಸಿಕೊಂಡು…
