ಅಂತ್ಯಕ್ರಿಯೆಯ ವೆಚ್ಚವನ್ನು ಉಳಿಸಲು..ತಂದೆಯ ಮೃತ ದೇಹವನ್ನು 2 ವರ್ಷಗಳ ಕಾಲ ಬಚ್ಚಿಟ್ಟ ಮಗ!
ಟೋಕಿಯೊದ ರೆಸ್ಟೋರೆಂಟ್ ಮಾಲೀಕನೊಬ್ಬ ದುಬಾರಿ ಅಂತ್ಯಕ್ರಿಯೆಯ ವೆಚ್ಚವನ್ನು ತಪ್ಪಿಸಲು ಎರಡು ವರ್ಷಗಳ ಕಾಲ ತನ್ನ ತಂದೆಯ ಮೃತದೇಹವನ್ನು ವಾರ್ಡ್ರೋಬ್ನಲ್ಲಿ ಬಚ್ಚಿಟ್ಟಿದ್ದ. ಪೊಲೀಸರು ಆತನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಜಪಾನ್ನಲ್ಲಿ 56 ವರ್ಷದ ವ್ಯಕ್ತಿಯೊಬ್ಬ ಜನವರಿ 2023ರಲ್ಲಿ ಮರಣಹೊಂದಿದ ತನ್ನ ತಂದೆಯ ಮರಣದ…
