ಅಬುಧಾಬಿ, ಬಹರೇನ್, ಕುವೈತ್.. ಮಧ್ಯಪ್ರಾಚ್ಯದ ಅಮೆರಿಕ ಸೇನಾ ನೆಲೆಗಳ ಮೇಲೆ ರುದ್ರತಾಂಡವ ಆರಂಭಿಸಿದ ಇರಾನ್!-ಇರಾನ್ನಿಂದ ನೇರ ಎಚ್ಚರಿಕೆ: “ಯಾವುದೇ ರೆಡ್ ಲೈನ್ ಇಲ್ಲ”
ಇರಾನ್ ಮೇಲೆ ಇಂದು ಮಂಜಾನೆ ಅಮೆರಿಕ ಹಾಗೂ ಇಸ್ರೇಲ್ ಜಂಟಿ ಯುದ್ಧ ಕಾರ್ಯಾಚರಣೆಗೆ ಇಳಿದು ದಾಳಿ ಆರಂಭ ಮಾಡುತ್ತಿದ್ದಂತೆ ಇರಾನ್ ಕೂಡ ಬಲ ಪ್ರದರ್ಶನ ಮಾಡಿದೆ. ಮಧ್ಯಪ್ರಾಚ್ಯದಲ್ಲಿ (Middle East) ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಇಸ್ರೇಲ್-ಅಮೆರಿಕ ಜಂಟಿ ದಾಳಿಗೆ ಪ್ರತಿಯಾಗಿ ಇರಾನ್…
