ಬೆಂಗಳೂರಿನ ಸ್ಪಾ ಮೇಲೆ ದಾಳಿ, ಬಾಂಗ್ಲಾ ಮೂಲದ ಯುವತಿಯ ರಕ್ಷಣೆ
ಬೆಂಗಳೂರಿನಲ್ಲಿ (Bengaluru) ಸ್ಪಾ ಪಾರ್ಲರ್ (Spa) ಹೆಸರಿನಲ್ಲಿ ವೇಶ್ಯಾ ವಾಟಿಕೆ ದಂಧೆ ನಡೆಸುವವರ ಮೇಲೆ ಅನೇಕ ಬಾರಿ ದಾಳಿ ಆಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಅನೇಕರನ್ನ ಸಹ ಬಂಧಿಸಲಾಗಿದೆ. ಇದೀಗ ಮತ್ತೆ ಸಿಸಿಬಿ (CCB) ಪೊಲೀಸರು ಸ್ಪಾಗಳ ಮೇಲೆ ದಾಳಿ ಮಾಡಿದೆ.…
