ತಂದೆಯನ್ನು ಕೊಂದು ವಿದ್ಯುತ್ ಶಾಕ್ನಿಂದಾದ ಸಾವು ಎಂದು ಬಿಂಬಿಸಲು ಯತ್ನ ; ಪುತ್ರನ ಆಘಾತಕಾರಿ ಕೃತ್ಯ ಸಿಸಿ ಟಿವಿಯಲ್ಲಿ ಬಯಲು !
ತು ಮಕೂರು ಜಿಲ್ಲೆಯಲ್ಲಿ ನಡೆದ ಭೀಕರ ಘಟನೆಯೊಂದು ಬೆಳಕಿಗೆ ಬಂದಿದ್ದು, ಮಗನೊಬ್ಬ ತನ್ನ ತಂದೆಯನ್ನು ಕೊಂದು ಅದನ್ನು ವಿದ್ಯುತ್ ಅವಘಡದಿಂದ ಸಂಭವಿಸಿದ ಸಾವು ಎಂದು ಬಿಂಬಿಸಲು ಯತ್ನಿಸಿದ್ದಾನೆ. ಮೇ 11 ರಂದು ನಡೆದ ಈ ಕೊಲೆ ಪ್ರಕರಣ, ಪೊಲೀಸರು ತನಿಖೆ ನಡೆಸಲು…
