ಮುಕಳೆಪ್ಪ–ಗಾಯತ್ರಿ ಲವ್ ಮ್ಯಾರೇಜ್ ವಿವಾದ: ‘ನಮ್ಮನ್ನ ಬದುಕಲು ಬಿಡಿ’, ಬದುಕಲು ಬಿಡಿ ಮತಾಂತರ ಇಲ್ಲ” ದಂಪತಿಯ ಭಾವುಕ ಮನವಿ
ಉತ್ತರ ಕನ್ನಡ: ಭಾರೀ ವಿವಾದಕ್ಕೆ ಕಾರಣವಾಗಿದ್ದ ಯೂಟ್ಯೂಬರ್ ಖ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ ಮತ್ತು ಗಾಯತ್ರಿ ನಡುವಿನ ಲವ್ ಮ್ಯಾರೇಜ್ ಪ್ರಕರಣಕ್ಕೆ ಇದೀಗ ಇಬ್ಬರೂ ವೀಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಮೂಲತಃ ಮುಂಡಗೋಡ ತಾಲೂಕಿನ ಸಬ್ರಿಜಿಸ್ಟರ್ ಕಚೇರಿಯಲ್ಲಿ ಜೂನ್ 5ರಂದು ಇಬ್ಬರೂ…
