ಥೈಲ್ಯಾಂಡ್-ಕಾಂಬೋಡಿಯಾ ನಡುವೆ ಭುಗಿಲೆದ್ದ ಗಡಿ ಘರ್ಷಣೆ..!!!
ತನ್ನ ದೇಶದ ಮೇಲೆ ಕಾಂಬೋಡಿಯಾ ದಾಳಿ ನಡೆಸಿದ ಬೆನ್ನಲ್ಲೇ ಥೈಲ್ಯಾಂಡ್ ಮರು ದಾಳಿ ನಡೆಸಿದೆ. ಗುರುವಾರ (ಜು.24) ಥೈಲ್ಯಾಂಡ್ ಏರ್ ಸ್ಟ್ರೈಕ್ ನಡೆಸಿದ್ದು, ಕಾಂಬೋಡಿಯಾದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡಿದೆ. ಇದರೊಂದಿಗೆ ನೆರೆಹೊರೆಯ ದೇಶಗಳ ನಡುವಿನ ದೀರ್ಘಕಾಲದ ಗಡಿ ವಿವಾದ ಇದೀಗ ಉಲ್ಬಣವಾಗಿದೆ.…
