ಉಪ್ಪಿನಂಗಡಿ:ಜಾತಕ ನೆಪದಲ್ಲಿ ಯುವತಿಗೆ ಕಿರುಕುಳ: ಅರ್ಚಕನ ವಿರುದ್ಧ ದೂರು..!!
ಉಪ್ಪಿನಂಗಡಿ: ಜಾತಕ ನೋಡಿ ವಾಮಾಚಾರವಾಗಿದೆ ಎಂದು ನಂಬಿಸಿ ಯುವತಿಗೆ ಹಾಗೂ ಆಕೆಯ ಕುಟುಂಬಕ್ಕೆ ಕಿರುಕುಳ ನೀಡಿದ ಆರೋಪದ ಮೇಲೆ ಅರ್ಚಕನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ತುರ್ಕಜೆಯಲ್ಲಿ ನಡೆದಿದೆ. ಮೂಲತಃ ಶಿರಸಿ…
