ಬೆಂಗಳೂರು:ಇದು ಅವನಲ್ಲ ಅವಳು ಪುರುಷರ ವೇಷಧರಿಸಿ ಮನೆ ಕಳ್ಳತನ-ಇಬ್ಬರು ಯುವತಿಯರು ಅರೆಸ್ಟ್
ಪುರುಷರ ರೀತಿಯಲ್ಲಿ ಬಟ್ಟೆ ಧರಿಸಿಕೊಂಡು ಮನೆಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚಿರುವ ಸಂಪಿಗೆಹಳ್ಳಿ ಠಾಣೆಯ ಪೊಲೀಸರು, ಮಹಿಳೆ ಹಾಗೂ ಇಬ್ಬರು ಬಾಲಕಿಯರನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಅಮರಜ್ಯೋತಿ ಲೇಔಟ್ ಎರಡನೇ ಕ್ರಾಸ್‌ನ ನಿವಾಸಿ ರೇಷ್ಮಾ (45) ಹಾಗೂ ಇಬ್ಬರು ಬಾಲಕಿಯರನ್ನು…
