6677 ಕ್ವಿಂಟಾಲ್ ಅಕ್ಕಿ ಕಳವು ಪ್ರಕರಣ; ದೂರು ಕೊಟ್ಟವನೇ ಆರೋಪಿ
ಯಾದಗಿರಿ; 6,677 ಕ್ವಿಂಟಾಲ್ ಸೊಸೈಟಿ ಅಕ್ಕಿ ಕಳವು ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ದೂರು ಕೊಟ್ಟ ಅಧಿಕಾರಿಯೇ ಇದರಲ್ಲಿ ಆರೋಪಿ ಅನ್ನೋದು ಗೊತ್ತಾಗಿದೆ.. ಯಾದಗಿರಿ ಜಿಲ್ಲೆ ಶಹಾಪುರದ ಸರ್ಕಾರಿ ಗೋದಾಮಿನಲ್ಲಿ ಭಾರೀ ಪ್ರಮಾಣದ ಅಕ್ಕಿ ಕಳವಾಗಿತ್ತು.. ಈ ಸಂಬಂಧ ಹಾರ ನಾಗರೀಕ ಸರಬರಾಜು…