ಗ್ಯಾರೇಜ್ನಲ್ಲಿ ವಾಹನ ಬಿಡಿಭಾಗ ಕಳವು: ಲಾರಿ ಚಾಲಕ ಬಂಧನ..!!
ಮಂಗಳೂರು: ಸುರತ್ಕಲ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಪರಿಸರದ ಗ್ಯಾರೇಜ್ನಲ್ಲಿ ನಡೆದ ವಾಹನಗಳ ಬಿಡಿಭಾಗ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿ, ಓರ್ವ ಆರೋಪಿಯನ್ನು ಬಂಧಿಸಿ ಕಳವು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಫೆ. 14/15ರ ಮಧ್ಯರಾತ್ರಿ ಹೊಸಬೆಟ್ಟು ರಾಷ್ಟ್ರೀಯ ಹೆದ್ದಾರಿಯ ಸಮೀಪದ ‘ಫ್ರೆಂಡ್ಸ್ ಗ್ಯಾರೇಜ್’ ಬಳಿ ಲಾರಿಯನ್ನು…
