SHOCKING : ಪ್ರಿಯಕರನ ಜೊತೆ ಸೇರಿ ಗಂಡನನ್ನು 15 ತುಂಡು ಮಾಡಿದ ಪತ್ನಿ – ಇವರದು ಲವ್ ಮ್ಯಾರೇಜ್ ಅಂತೆ!
ದೇಶದಲ್ಲಿ ಇಷ್ಟು ದಿನ ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ದೇಹ ತುಂಡು ಮಾಡಿ ಫ್ರಿಡ್ಜ್ ನಲ್ಲಿ ಇಟ್ಟಿರುವ ಘಟನೆ ನಡೆದಿತ್ತು. ಆದರೆ ಲಕ್ನೋದಲ್ಲಿ ಪತ್ನಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದು 15 ತುಂಡು ಮಾಡಿ ಡ್ರಮ್ ವೊಂದಕ್ಕೆ ಹಾಕಿ ಸಿಮೆಂಟ್…
