ನಮ್ಮ ಬೆಂಗಳೂರು ಲಿಮಿಟ್ಗಿಂತ ಹೆಚ್ಚೇ ಮಾಡರ್ನ್ ಆಗುತ್ತಿದೆ. ಎಚ್ಎಸ್ಆರ್ ಲೇಔಟ್ನಲ್ಲಿ ಯುವತಿಯೊಬ್ಬಳು ನಗ್ನವಾಗಿ ಇಂದು ಬೆಳಗ್ಗೆ ರಸ್ತೆಯಲ್ಲಿ ಓಡಾಡಿ ಎಲ್ಲರಿಗೂ ಶಾಕ್‌ ನೀಡಿದ್ದಾಳೆ

ನಗರದ ಹೆಚ್‌ಎಸ್‌ಆರ್‌ ಲೇಔಟ್‌ನ ಪಿಜಿ ಯೊಂದರಲ್ಲಿ ವಾಸವಿರುವ ಮಹಿಳೆ ಮೈಮೇಲೆ ಒಂದು ಪೀಸ್‌ ಬಟ್ಟೆಯೂ ಇಲ್ಲದಂತೆ ಜನನಿಬಿಡ ರಸ್ತೆಯಲ್ಲಿ ಓಡಾಡಿ ಜನರಿಗೆ ಮುಜುಗರ ಉಂಟುಮಾಡಿದ್ದಾಳೆ.

ಯುವತಿ ಎಲ್ಲಿಗೋ ಹೋಗಿ ನಗ್ನವಾಗಿ ಪಿಜಿಗೆ ಮರಳುತ್ತಿರುವುದು ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್‌ ಆಗಿದೆ. ಈ ಯುವತಿ ನಶೆ ಲೋಕದಲ್ಲಿ ಓಲಾಡುತ್ತಾ, ರಸ್ತೆಯಲ್ಲಿ ಓಡಾಡಿದ್ದಾಳೆ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ ಈಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿರಬಹುದೇನೋ ಎಂಬ ಶಂಕೆಯೂ ವ್ಯಕ್ತವಾಗಿದೆ

HSR ಲೇಔಟ್ ಪೊಲೀಸ್ ಠಾಣೆಗೆ ಸ್ಥಳೀಯರು ದೂರು ನೀಡಿದ್ರೂ ಆಕೆಯನ್ನು ಬಂಧಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!