ಮಾಜಿ ಪ್ರಿಯಕರನ ಕೊಲೆ | ಕೃತ್ಯಕ್ಕೆ ಪತಿ ನೆರವು: ಮೂವರ ಬಂಧನ
ಮಾಜಿ ಪ್ರಿಯಕರನನ್ನು ಕೊಲೆ ಮಾಡಿ, ರೈಲು ಹಳಿಯ ಮೇಲೆ ಮೃತದೇಹ ಎಸೆದಿದ್ದ ಯುವತಿ, ಆಕೆಯ ಪತಿ ಸೇರಿದಂತೆ ಮೂವರನ್ನು ರೈಲ್ವೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ತಮಿಳುನಾಡು ಕೃಷ್ಣಗಿರಿ ಜಿಲ್ಲೆಯ ಹೊಸೂರು ತಾಲ್ಲೂಕಿನ ದೊಡ್ಡೂರು ಗ್ರಾಮದ ನಿವಾಸಿ ಸತ್ಯವಾಣಿ(27), ಕೋನೆರಪಲ್ಲಿಯ ವರದರಾಜ್(23)…