ಕೂದಲು ಕಸಿಯಿಂದ ಜೀವಕ್ಕೇ ಸಂಚಕಾರ – ಇಬ್ಬರು ಎಂಜಿನಿಯರ್ ಗಳ ಸಾವು!
ಇತ್ತೀಚೆಗೆ ಕೂದಲು ಕಸಿ ಮಾಡಿಸಿಕೊಳ್ಳೋದು ಸಿಕ್ಕಾಪಟ್ಟೆ ಟ್ರೆಂಡಿಂಗ್. ಆದ್ರೆ, ಇದೇ ವಿಚಾರ ಇಬ್ಬರ ಜೀವಕ್ಕೆ ಸಂಚಕಾರ ತಂದ ವಿಚಾರ ಈಗ ಬೆಳಕಿಗೆ ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಬಂದ ಭಾರೀ ವೈರಲ್ ಆದ ಜಾಹೀರಾತು ಎಂದು ಖಾಸಗಿ ಕ್ಲಿನಿಕ್ನಲ್ಲಿ ಕೂದಲು ಕಸಿ ಮಾಡಿಸಿಕೊಂಡ…
