ಅಲೆಯ ಅಬ್ಬರಕ್ಕೆ ತೇಲಿಬಂದ ಕಾರ್ಗೋಶಿಪ್ನ ಕಂಟೇನರ್ : ಮುಟ್ಟದಂತೆ ಜನರಿಗೆ ಸೂಚನೆ
ರಳದ ಕೊಚ್ಚಿಯ ಕರಾವಳಿಯಲ್ಲಿ ಮುಳುಗಿದ್ದ ಲೈಬೀರಿಯಾದ ಕಾರ್ಗೋ ಶಿಪ್ನಲ್ಲಿದ್ದ ಕೆಲವು ಕಂಟೇನರ್ಗಳು ಇಂದು ಬೆಳಗಿನ ಜಾವ ಅಲೆಗಳ ಅಬ್ಬರಕ್ಕೆ ದಡ ಸೇರಿವೆ. ಒಟ್ಟು 5 ಕಂಟೇನರ್ಗಳು ಇಂದು ಪತ್ತೆಯಾಗಿವೆ. ಕಾರ್ಗೋಶಿಪ್ನಲ್ಲಿ ಒಟ್ಟು 623 ಕಂಟೇನರ್ಗಳು ಇದ್ದವು. ಇದರಲ್ಲಿ 73 ಖಾಲಿ ಕಂಟೇನರ್ಗಳಾಗಿದ್ದವು.…
