Category: ನಿಧನ

ಉಪ್ಪಿನಂಗಡಿ :ವಿದ್ಯಾರ್ಥಿನಿ ಮುಶೀರಾ ಬಾನು ನಿಧನ

ಉಪ್ಪಿನಂಗಡಿ, ಮಾ.25: ಇಲ್ಲಿನ ಬಾಳಿಯೂರು ವಸತಿ ಸಂಕೀರ್ಣದ ನಿವಾಸಿ ಸಿದ್ದೀಕ್ ಟೈಲರ್ ಅವರ ಪುತ್ರಿ ಹಾಗೂ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಪ್ರಥಮ ಬಿಎಸ್ಸಿ ವಿದ್ಯಾರ್ಥಿನಿ ಯು. ಮುಶೀರಾ ಬಾನು (18) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.ಕಳೆದ…

ಮುಕ್ವೆ : ದಾಮೋದರ ಆಚಾರ್ಯ ನಿಧನ

ಪುತ್ತೂರು: ಮುಕ್ವೆ ನಿವಾಸಿ ದಾಮೋದರ ಆಚಾರ್ಯ (74) ಅವರು ಇಂದು(ಮಾ. 24) ಮುಂಜಾನೆ ಹೃದಯಾಘಾತದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಸೋಮವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ದರ್ಬೆ ಹಾಗೂ ಕೆಮ್ಮಿಂಜೆ ಪ್ರದೇಶಗಳಲ್ಲಿ ಫರ್ನಿಚರ್ ಅಂಗಡಿಗಳನ್ನು ನಡೆಸುತ್ತಿದ್ದ ಅವರು…

ಗೃಹ ಪ್ರವೇಶಕ್ಕೂ ಮುನ್ನವೇ ದುರಂತ: ಹೃದಯಾಘಾತದಿಂದ ಮನೆಯೊಡೆಯ ನಿಧನ..!!

ಪುತ್ತಿಗೆ, ಮಾ.22: ನೂತನ ಮನೆಯ ಗೃಹ ಪ್ರವೇಶಕ್ಕೆ ಕೆಲವೇ ಗಂಟೆಗಳು ಬಾಕಿ ಇರುವ ವೇಳೆ ಮನೆಯೊಡೆಯ ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ ಪುತ್ತಿಗೆ ಸಮೀಪ ಸಂಭವಿಸಿದೆ.ಮುಗು ಉರ್ಮಿ ಜುಮಾ ಮಸೀದಿ ಸಮೀಪದ ಕುಂಮಾಹಿನ್ ಕುಟ್ಟಿ ಅವರ ಪುತ್ರ ಮುಹಮ್ಮದ್ (50) ಮೃತರು.…

ಪುತ್ತೂರು :ನಿವೃತ್ತ ಮುಖ್ಯ ಶಿಕ್ಷಕಿ ಲೀನಾ ಸಲ್ದಾನ್ಹಾ ನಿಧನ..!!!

ಪುತ್ತೂರು, ಮಾ.9: ಸಾಮೆತ್ತಡ್ಕ ಸಿ.ಟಿ.ಒ ರಸ್ತೆ (ದರ್ಬೆ) ನಿವಾಸಿ ರೊಜಾರಿಯೋ ಓಸ್ವಾಲ್ಡ್ ಸಲ್ದಾನ್ಹಾ ರವರ ಪತ್ನಿ ಹಾಗೂ ಪುತ್ತೂರು ಮಾಯಿದೆ ದೇವಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಲೀನಾ ಸಲ್ದಾನ್ಹಾ (76) ಅವರು ಸೋಮವಾರ ಮಾ.9ರಂದು ಮಂಗಳೂರಿನ…

ಮ್ಯಾರಥಾನ್ ವೇಳೆ ಕುಸಿದು ಎಸ್‌ಐ ನಾಸೀರ್ ಹುಸೇನ್ ನಿಧನ..!!

ಕಾರ್ಕಳ, ಮಾ. 1: ಕುಂದಾಪುರ ಕಂಡೂರು ಗ್ರಾಮಾಂತರ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪನಿರೀಕ್ಷಕ (ಎಸ್‌ಐ) ನಾಸೀರ್ ಹುಸೇನ್ (58) ಅವರು ಹೃದಯಾಘಾತದಿಂದ ಶನಿವಾರ ನಿಧನ ಹೊಂದಿದರು.ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಉಡುಪಿ ಅಜ್ಜರಕಾಡು ಮೈದಾನದಲ್ಲಿ ಆಯೋಜಿಸಲಾಗಿದ್ದ ‘ನಮ್ಮ…

ಉಪ್ಪಿನಂಗಡಿ:ಸುಧೀರ್ ತೆಕ್ಕಾರ್ ನಿಧನ

ಉಪ್ಪಿನಂಗಡಿ :ವಿಶ್ವ ಹಿಂದೂ ಪರಿಷತ್ ಬಜರಂಗ ದಳದ ಉಪ್ಪಿನಂಗಡಿ ಪ್ರಖಂಡ ಸುರಕ್ಷಾ ಪ್ರಮುಖ್ ಆಗಿದ್ದ ಬೆಳ್ತಂಗಡಿ ತಾಲ್ಲೂಕು ತೆಕ್ಕಾರು ಗ್ರಾಮದ ನಿವಾಸಿ ಸುಧೀರ್ ತೆಕ್ಕಾರ್ (26) ಶಬರಿಮಲೆ ಯಾತ್ರೆಯ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಭಾನುವಾರ ರಾತ್ರಿ ಶಬರಿಮಲೆಯಲ್ಲಿ ಹೃದಯಾಘಾತ ಸಂಭವಿಸಿದ್ದು, ಮೃತದೇಹವನ್ನು…

ಶಾಂತಿಗೋಡು:ರವಿಕುಮಾರ್ ಕಲ್ಕಾರ್ ಹೃದಯಾಘಾತದಿಂದ ನಿಧನ

ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್ (48) ಅವರು ರವಿವಾರ ಹೃದಯಾಘಾತದಿಂದ ನಿಧನರಾದರು.ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಅಂಗವಾಗಿ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ವೇಳೆ ಅವರು ಏಕಾಏಕಿ ಕುಸಿದು ಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ತಕ್ಷಣ…

ನಿಧನ

ಪುತ್ತೂರು: ಪುತ್ತೂರಿನ ಸಮಾಜ ಸೇವಕಿ ಹಾಗೂ ಧಾರ್ಮಿಕ ಮುಂದಾಳು ನರಿಮೊಗರು ಗ್ರಾಮದ ಮುಂಡೂರು ಕೆರೆಮನೆ ನಿವಾಸಿ ನಳಿನಿ ಲೋಕಪ್ಪ ಗೌಡ (74) ಅವರು ಅಲ್ಪಕಾಲದ ಅಸೌಖ್ಯದಿಂದ ಫೆಬ್ರವರಿ 12ರಂದು ಬೆಳಗ್ಗೆ ನಿಧನರಾದರು.ನಳಿನಿ ಲೋಕಪ್ಪ ಗೌಡ ಅವರು ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದ ಜೀರ್ಣೋದ್ಧಾರ…

ಮುಹಮ್ಮದ್ ಫಾಝೀಲ್ ಅಲ್ ಕಾಮಿಲ್ ಸಖಾಫಿ ನಿಧನ

ಪುತ್ತೂರು, ಜ.19: ಕೊಡ್ಲಿಪೇಟೆ ಬೇಡಗೊಟ್ಟ ನಿವಾಸಿ ಹಾಗೂ ಪ್ರಸ್ತುತ ಮಾಣಿ–ಬೀಟಿಗೆ ಸಮೀಪದ ಪೇರಮೊಗರು ಜುಮಾ ಮಸೀದಿಯ ಖತೀಬರಾಗಿದ್ದ ಬಹುಃ ಮುಹಮ್ಮದ್ ಫಾಝೀಲ್ ಅಲ್ ಕಾಮಿಲ್ ಸಖಾಫಿ ಉಸ್ತಾದ್ (44) ಅವರು ಸೋಮವಾರ ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಮೃತರು ಈ ಹಿಂದೆ…

ಸಮಸ್ತ ಉಪಾಧ್ಯಕ್ಷ ಅಬ್ದುರ್ರಹ್ಮಾನ್ ಮುಸ್ಲಿಯಾರ್ ನಿಧನ

ಕಾಸರಗೋಡು, ಜ.12: ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾದ ಉಪಾಧ್ಯಕ್ಷರೂ, ಚಟ್ಟಂಚಾಲ್ ಮಲಬಾರ್ ಇಸ್ಲಾಮಿಕ್ ಕಾಂಪ್ಲೆಕ್ಸ್‌ನ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಮೊಗ್ರಾಲ್ ಕಡವತ್ ದಾರುಸ್ಸಲಾಮ್ ನಿವಾಸಿ ಯು.ಎಂ. ಅಬ್ದುರ್ರಹ್ಮಾನ್ ಮುಸ್ಲಿಯಾರ್ (86) ಅವರು ಸೋಮವಾರ ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ನಿಧನರಾದರು.ಅನಾರೋಗ್ಯದಿಂದ ಬಳಲುತ್ತಿದ್ದ ಅವರು…

Join WhatsApp Group
error: Content is protected !!