Category: ನಿಧನ

ಬಂಟ್ವಾಳದ ಯುವಕ ದಕ್ಷಿಣ ಆಫ್ರಿಕಾದಲ್ಲಿ ಮೃತ್ಯು

ಬಂಟ್ವಾಳ :ದಕ್ಷಿಣ ಅಫ್ರಿಕಾಕ್ಕೆ ಉದ್ಯೋಗಕ್ಕೆ ತೆರಳಿದ್ದ ಯುವಕನೋರ್ವ ಅಲ್ಲಿ ಅಕಾಲಿಕವಾಗಿ ಮೃತಪಟ್ಟಿದ್ದು, ಇಂದು(ಏ.15) ಮೃತ್ಯದೇಹವನ್ನು ಊರಿಗೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಯಿತು. ನರಿಕೊಂಬು ಗ್ರಾಮ ನಿವಾಸಿ ರವಿ ಸಪಲ್ಯ ಅವರ ಪುತ್ರ ರಜತ್(25) ಮೃತಪಟ್ಟ ಯುವಕ.ಕಳೆದ ಕೆಲ ಸಮಯಗಳಿಂದ ಆತ ದಕ್ಷಿಣ ಆಫ್ರಿಕಾದಲ್ಲಿ…

ಪುತ್ತೂರು:ವಿನುತಾ ಕಾಮತ್ ನಿಧನ

ಪುತ್ತೂರು:ಪುತ್ತೂರು ಕಲ್ಲಾರೆ ನಿವಾಸಿ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿಯ ಸೂಪರ್ ಟವರ್ ನಲ್ಲಿರುವ ಕಾಮತ್ ರೆಸ್ಟೋಂಟ್ ನ ಮಾಲಕ ದಿನೇಶ್ ಕಾಮತ್‌ ಅವರ ಪತ್ನಿ ವಿನುತಾ ದಿನೇಶ್ ಕಾಮತ್ (47) ರವರು ಅಲ್ಪಕಾಲದ ಅಸೌಖ್ಯದಿಂದ ಎ.11…

ಶಬರಿಮಲೆಯಲ್ಲಿ ಕೆದಿಲ ಪಾಟ್ರಕೋಡಿ ಶಿಕ್ಷಕ ಕುಸಿದು ಬಿದ್ದು ಮೃ*ತ್ಯು

ಶಬರಿಮಲೆಗೆ (Sabarimala) ತೆರಳಿದ್ದ ಬಂಟ್ವಾಳ ಶಾಲೆಯ ಶಿಕ್ಷಕರೊಬ್ಬರು ಪಂಬ ಸನ್ನಿಧಿಯಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಎ.9ರ ಬುಧವಾರ ನಡೆದಿದೆ. ಬಂಟ್ವಾಳ (Bantwala) ತಾಲೂಕಿನ ಕೆದಿಲ ಪಾಟ್ರಕೋಡಿ ಸರಕಾರಿ ಹಿ.ಪ್ರಾ. ಶಾಲೆಯ ಮುಖ್ಯಶಿಕ್ಷಕ‌ ಉಮರಗಿ ಶರಣಪ್ಪ(57) ಮೃತಪಟ್ಟವರು ಅವರು ಬಂಟ್ವಾಳ ತಂಡದ…

ವಿಟ್ಲ :ತುಳು ರಂಗಭೂಮಿ ಕಲಾವಿದ ಕುಸಿದು ಬಿದ್ದು ಮೃತ್ಯು

ವಿಟ್ಲ : ತುಳುರಂಗಭೂಮಿ ಕಲಾವಿದ ಸುರೇಶ್‌ ವಿಟ್ಲ (49) ಅವರು ಮನೆಯಲ್ಲಿ ಕುಸಿದು ಬಿದ್ದು, ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಎ. 6ರಂದು ಮೃತಪಟ್ಟಿದ್ದಾರೆ. ಅವರು ಪತ್ನಿ, ಪುತ್ರನನ್ನು ಅಗಲಿದ್ದಾರೆ. ಮಂಜೇಶ್ವರ ಶಾರದಾ ಆರ್ಟ್ಸ್ ನಲ್ಲಿ ಸುಮಾರು 20 ವರ್ಷಗಳಿಂದ ಕೆಲಸ…

ವೀರ ಯೋಧನಿಗೆ ಕಣ್ಣೀರ ವಿದಾಯ: ಮನ ಕಲುಕುತ್ತೆ ನಿಶ್ಚಿತ ವಧುವಿನ ಆಕ್ರಂದನ | Watch

ಭಾರತೀಯ ವಾಯುಪಡೆಯ ಹೆಮ್ಮೆಯ ಯೋಧ ಫ್ಲೈಟ್ ಲೆಫ್ಟಿನೆಂಟ್ ಸಿದ್ಧಾರ್ಥ್ ಯಾದವ್ ಅವರು ಇನ್ನು ನೆನಪು ಮಾತ್ರ. ಹರಿಯಾಣದ ಅವರ ಹುಟ್ಟೂರಿನಲ್ಲಿ ಮಿಲಿಟರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿತು. ತ್ರಿವರ್ಣ ಧ್ವಜದಲ್ಲಿ ಹೊದಿಕೆಯಿದ್ದ ಸಿದ್ಧಾರ್ಥ್ ಅವರ ಪಾರ್ಥಿವ ಶರೀರದ ಮುಂದೆ ಕುಟುಂಬಸ್ಥರು, ಸ್ನೇಹಿತರು…

ಕಲ್ಲರ್ಪೆ: ಹೋಟೆಲ್ ಮಾಲಕ ಮೋಹನ್ ಆತ್ಮಹತ್ಯೆ!

ಪುತ್ತೂರು: ಕುರಿಯ ಗ್ರಾಮದ ಮಲಾರ್ ನಿವಾಸಿ, ಕಲ್ಲರ್ಪೆ ಚಿನ್ನು ಹೋಟೆಲ್ ಮಾಲಕ ಮೋಹನ್ (38 ವ.) ಅವರು ಮಾ. 31 ಸೋಮವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮಲಾರಿನ ತನ್ನ ಮನೆಯ ಒಳಗಡೆಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಡೆತ್ ನೋಟ್’ನಲ್ಲಿ…

ಮುಕ್ವೆ ನಿವಾಸಿ ಉಸ್ಮಾನ್ ನಿಧನ

ಪುತ್ತೂರು:ನರಿಮೊಗರು ಗ್ರಾಮದ ಮುಕ್ವೆ ನಿವಾಸಿ ವೀಳ್ಯದೆಲೆ ವ್ಯಾಪಾರಸ್ಥ ಉಸ್ಮಾನ್ ರವರು ಕೆಳದಿನಗಳ ಅಸೌಖ್ಯದಿಂದ ಮಾ. 29 ರಂದು ರಾತ್ರಿ ಸ್ವಗೃಹದಲ್ಲಿ ನಿದಾನರಾದರು. ಮೃತರು ಪತ್ನಿ, ಪುತ್ರರಾದ ಹಾರೀಸ್, ಪುತ್ತೂರಿನ ಸಿಟಿ ಮೆಡಿಕಲ್‌ನ ಉದ್ಯೋಗಿ ಅರ್ಷಾದ್, ಅನ್ಸಾರ್ ಸಖಾಫಿ ಉಸ್ತಾದ್, ಮತ್ತು ಪುರುಷರಕಟ್ಟೆಯ…

ಜಮ್ಮು ಕಾಶ್ಮೀರದಲ್ಲಿ ಕೇರಳದ ಯೋಧ ಹಾಗೂ ಪತ್ನಿ ಸಾವು

ಜಮ್ಮು ಕಾಶ್ಮೀರದಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದ ಯೋಧ ಹಾಗೂ ಅವರ ಪತ್ನಿ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ. 31 ವರ್ಷದ ಯೋಧ ನಿಧೀಶ್ ಹಾಗೂ ಅವರ ಪತ್ನಿ 31 ವರ್ಷದ ರಿನ್ಷಾ ಸಾವಿಗೆ ಶರಣಾದವರು. ನಿಧೀಶ್ ಕಳೆದ 13 ವರ್ಷಗಳಿಂದ ಮದ್ರಾಸ್…

ಬೆಳ್ತಂಗಡಿ: ಪವರ್‌ಮ್ಯಾನ್‌  ಸುಧಾಕರ ನಿಧನ

ಬೆಳ್ತಂಗಡಿ ಮೆಸ್ಕಾಂ ಉಪ ವಿಭಾಗದ ವೇಣೂರು ಶಾಖೆಯ ಪವರ್‌ಮ್ಯಾನ್‌, ನಾರಾವಿ ತುಂಬೆಗುಡ್ಡೆ ನಿವಾಸಿ ಸುಧಾಕರ ಯಾನೆ ಕಿಟ್ಟ (50) ಅಸಹಜವಾಗಿ ಸಾವನ್ನಪ್ಪಿದ ಘಟನೆ ಮಾ.26ರಂದು ಸಂಭವಿಸಿದೆ. ಕರ್ತವ್ಯದಲ್ಲಿದಲ್ಲಿದ್ದ ಇವರು ಅಂಡಿಜೆ ರಸ್ತೆ ಸಮೀಪದ ವಿದ್ಯುತ್‌ ಪರಿವರ್ತಕದ ಅಂಚಿನಲ್ಲಿ ನೀರು ಹರಿಯುವ ಚರಂಡಿಯಲ್ಲಿ…

ಉಪ್ಪಿನಂಗಡಿ :ಅರಫಾ ಬಸ್ ಮಾಲಕ ಸಿದ್ದೀಕ್ ಹಾಜಿ ನಿಧನ

ಉಪ್ಪಿನಂಗಡಿ : ಖ್ಯಾತ ಉದ್ಯಮಿ 34 ನೆಕ್ಕಿಲಾಡಿಯ ಸಿದ್ದೀಕ್ ಹಾಜಿ ಅರಫಾ ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಾ. 27 ರಂದು ಮೃತರಾಗಿದ್ದಾರೆ. ಅರಫಾ ಬಸ್ ಮಾಲಕರಾಗಿದ್ದ ಸಿದ್ದೀಕ್ ಹಾಜಿ ಅರಫಾ ವಿದ್ಯಾಕೇಂದ್ರದ ಸ್ಥಾಪಕ.ಉಮರುಲ್ ಫಾರೂಖ್ ಜುಮಾ ಮಸ್ಜಿದ್…

Join WhatsApp Group
error: Content is protected !!