ಪುತ್ತೂರು: ನೆಲ್ಲಿಕಟ್ಟೆ ನಿವಾಸಿ ಅಮರ್ ಲೈಟಿಂಗ್ಸ್ ನ ಮಾಲಕ ರವೀಂದ್ರ ಅವರು ಅನಾರೋಗ್ಯದ ಹಿನ್ನಲೆ ಮೇ. 19 ರಂದು ನಿಧನರಾದರು.

ನೆಲ್ಲಿಕಟ್ಟೆ ಮಿತ್ರ ಮಂಡಲ ಇದರ ಹಿರಿಯ ಸದಸ್ಯರಾಗಿದ್ದ ಅವರು ಹಲವು ವರ್ಷಗಳಿಂದ ನೆಲ್ಕಿಕಟ್ಟೆಯಲ್ಲಿ ಅಮ‌ರ್ ಲೈಟಿಂಗ್ಸ್ ಸಂಸ್ಥೆಯನ್ನು ನಡೆಸುತ್ತಿದ್ದರು

ಮೃತರು ಪತ್ನಿ, ಪುತ್ರಿಯನ್ನು ಆಗಲಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!