ಕೇರಳ: ಫಾರ್ಮ್ಹೌಸ್ನಲ್ಲಿ ಹೆಸರಾಂತ ಕಿಡ್ನಿ ಕಸಿ ಡಾಕ್ಟರ್ ಶವವಾಗಿ ಪತ್ತೆ!
ಕೇರಳದ ಪ್ರಸಿದ್ಧ ಮೂತ್ರಪಿಂಡಶಾಸ್ತ್ರಜ್ಞ ಮತ್ತು ಹಿರಿಯ ಶಸ್ತ್ರಚಿಕಿತ್ಸಕ ಡಾ. ಜಾರ್ಜ್ ಪಿ ಅಬ್ರಹಾಂ ಅವರು ಎರ್ನಾಕುಲಂ ಜಿಲ್ಲೆಯ ಅವರ ಫಾರ್ಮ್ಹೌಸ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಕೊಚ್ಚಿಯ ಪ್ರಮುಖ ಖಾಸಗಿ ಆಸ್ಪತ್ರೆಯ ನೆಫ್ರಾಲಜಿ ವಿಭಾಗದ ಹಿರಿಯ ಶಸ್ತ್ರಚಿಕಿತ್ಸಕರಾಗಿದ್ದ ಡಾ.ಅಬ್ರಹಾಂ…
