Month: January 2025

ಪುತ್ತೂರು : ಐಡಿಎ ಪುತ್ತೂರು ಶಾಖೆಯ ಪದಾಧಿಕಾರಿಗಳ ಪದಗ್ರಹಣ

ಪುತ್ತೂರು: ಇಂಡಿಯನ್ ಡೆಂಟಲ್ ಅಸೋಸಿಯೇಷನ್ (ಬಿಡಿಎ) ಇದರ ಪುತ್ತೂರು ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಐಡಿಎ ಭವನ ಪುತ್ತೂರು ಇಲ್ಲಿ ನಡೆಯಿತು. ಜಿಲ್ಲಾ ಗೃಹ ರಕ್ಷಕದಳದ ಗೌರವ ಸಮಾದೇಷ್ಠರಾಗಿ ಕಾರ್ಯನಿರ್ವಹಿಸಿದ್ದ, ಬಾಯಿ ಮತ್ತು ಮುಖ ರೋಗತಜ್ಞ ಡಾ.ಮುರಳೀ ಮೋಹನ್ ಚೂಂತಾರು…

ದೂರಾದ ಮನ ಮೆಚ್ಚಿದ ಹುಡುಗಿ – ನೇಣಿಗೆ ಶರಣಾದ ಮನನೊಂದ ಯುವಕ!

ಪ್ರೇಯಸಿ ದೂರವಾಗಿದ್ದಕ್ಕೆ ಲವರ್ ಬಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೆಲ್ಫಿ ವಿಡಿಯೋ ಮಾಡಿ ತನ್ನ ದುಃಖವನ್ನು ಹಂಚಿಕೊಂಡು ಪ್ರಾಣಬಿಟ್ಟಿದ್ದಾನೆ. ಈ ಘಟನೆ ಮೈಸೂರಿನ ಮೇಗಳಾಪುರದಲ್ಲಿ ನಡೆದಿದೆ. ಅಂದ್ಹಾಗೆ ಈತನ ಹೆಸರು ವಿನಯ್. ಮೈಸೂರು ತಾಲ್ಲೂಕು ಯಲಚೇನಹಳ್ಳಿ ಗ್ರಾಮದ ನಿವಾಸಿ. ವಿನಯ್ ಬಾಲ್ಯದಿಂದ ಒಂದು…

ಸುಳ್ಯ :ಹೆಂಡತಿಯನ್ನು ಗುಂಡಿಕ್ಕಿ ಕೊಂದು ಆತ್ಮಹತ್ಯೆಗೆ ಶರಣಾದ ಗಂಡ

ಸುಳ್ಯ: ಇಲ್ಲಿನ ಕೆಮ್ರಾಜೆಯ ಕೋಡಿಮಜಲು ಎಂಬಲ್ಲಿ ಪತಿಯೇ ಪತ್ನಿಯನ್ನು ಗುಂಡಿಕ್ಕಿ ಹತ್ಯೆ ಮಾಡಿ ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ ಘಟನೆ ಜ. 17 ರಾತ್ರಿ ನಡೆದಿದೆ. ಸುಮಾರು 52 ವರ್ಷದ ಆತ್ಮಹತ್ಯೆ ಮಾಡಿಕೊಂಡ ರಾಮಚಂದ್ರ ಹಾಗೂ ಕೊಲೆಗೀಡಾದ ರಾಮಚಂದ್ರಅವರ ಪತ್ನಿಯನ್ನು…

ರಸ್ತೆಯಲ್ಲೇ ದಂಪತಿ ಫೈಟ್; ಸ್ವಲ್ಪ ಹೊತ್ತಿನಲ್ಲೇ ಒಟ್ಟಿಗೆ ಬೈಕ್‌ ನಲ್ಲಿ ಹೋದ ʼವಿಡಿಯೋ ವೈರಲ್ʼ

ಸಾರ್ವಜನಿಕ ರಸ್ತೆಯಲ್ಲಿ ದಂಪತಿಗಳು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಜನರಲ್ಲಿ ಆಶ್ಚರ್ಯ ಮತ್ತು ಕುತೂಹಲವನ್ನು ಹುಟ್ಟುಹಾಕಿದೆ. ಈ ವಿಡಿಯೋದಲ್ಲಿ, ಒಬ್ಬ ಪುರುಷ ಮತ್ತು ಮಹಿಳೆ ಬೀದಿಯಲ್ಲಿಯೇ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದು ಕಂಡುಬಂದಿದೆ. ಅವರ ನಡುವಿನ ಜಗಳ ತೀವ್ರಗೊಂಡು, ಪುರುಷ…

ರಾಶಿಗಟ್ಟಲೆ ʼಕಾಂಡೋಮ್ʼ ನಿಂದ ಕಟ್ಟಿಕೊಂಡ ಹಾಸ್ಟೆಲ್ ಒಳಚರಂಡಿ; ಸ್ಥಳೀಯರಿಂದ ಅನೈತಿಕ ಚಟುವಟಿಕೆ ಆರೋಪ

ಪಂಜಾಬ್‌ನ ಲುಧಿಯಾನದಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಇಲ್ಲಿನ ಒಂದು ಪಿಜಿ ಹಾಸ್ಟೆಲ್‌ನ ಹತ್ತಿರದ ಒಳಚರಂಡಿ ಕೊಳಚೆ‌ ನೀರಿನಿಂದ ತುಂಬಿ ಹೋಗಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಳಚರಂಡಿಯನ್ನು ಸ್ವಚ್ಛಗೊಳಿಸಿದಾಗ ಅದರಲ್ಲಿ ರಾಶಿಗಟ್ಟಲೆ ಕಾಂಡೋಮ್‌ ಸಿಕ್ಕಿವೆ. ಇದರಿಂದಾಗಿ ಆ ಹಾಸ್ಟೆಲ್‌ನಲ್ಲಿ ವ್ಯಭಿಚಾರ ನಡೆಯುತ್ತಿದೆ…

ಸ್ಕೂಟರ್- ಟೆಂಪೊ ಮಧ್ಯೆ ಅಪಘಾತ: ಸ್ಕೂಟರ್ ಸವಾರ ಅಬೂಬಕರ್ ಸಿದ್ದೀಕ್ ರಝ್ವಿ ನಿಧನ

ದ್ವಿಚಕ್ರ ವಾಹನ ಮತ್ತು ಏಸ್ ಟೆಂಪೊ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಯುವಕ ಮೃತಪಟ್ಟ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನಡುಪದವು ಬಳಿ ಇಂದು ಬೆಳಗ್ಗೆ 10:30ರ ಸುಮಾರಿಗೆ ಸಂಭವಿಸಿದೆ ಮೃತರನ್ನು ಕೊಣಾಜೆ ಗ್ರಾಮದ ನಡುಪದವು…

ಕೋಟೆಕಾರು ಬ್ಯಾಂಕ್ ದರೋಡೆ:12 ಕೋಟಿಯಷ್ಟು ದರೋಡೆ,19 ಕೋಟಿಯಷ್ಟು ಇನ್ಯೂರೆನ್ಸ್‌ -6 ಕೋಟಿ ಚಿನ್ನ ಬಿಟ್ಟು ಹೋದ ಖದೀಮರು, ನಕಲಿ ನಂಬರ್ ಪ್ಲೇಟ್- ಟೋಲ್ ನಲ್ಲಿ ಕಾರು ಪತ್ತೆ!

ಉಳ್ಳಾಲದ ಕೋಟೆಕಾರು ಸೇವಾ ಸಹಕಾರ ಬ್ಯಾಂಕ್ನಲ್ಲಿ ದರೋಡೆಯಾಗಿದ್ದು, ಚಿನ್ನ ಹಾಗೂ ನಗದು ಹಣ ಸೇರಿದಂತೆ ಸುಮಾರು 10ರಿಂದ 12 ಕೋಟಿಯಷ್ಟು ದೋಚಿಕೊಂಡು ಪರಾರಿಯಾಗಿದ್ದಾರೆ. ಕಿರಾತಕರು ಮುಸುಕುದಾರಿಗಳಾಗಿ ಬಂದು ಕೃತ್ಯ ನಡೆಸಿದ್ದಾರೆ. ಸದ್ಯ ಪ್ರಕರಣದಲ್ಲಿ ಒಂದು ಪ್ರಮುಖ ಬೆಳವಣಿಗೆಯಾಗಿದ್ದು ತಲಪಾಡಿ ಟೋಲ್ ಗೇಟ್ನಲ್ಲಿ…

ಜ.19-26: ಮೂರು ವರ್ಷಕ್ಕೊಮ್ಮೆ ನಡೆಯುವ ಐತಿಹಾಸಿಕ ಮುಕ್ವೆ ಉರೂಸ್-ಜ. 23 – ನೂರೇ ಅಜ್ಮಿರ್ ಆಧ್ಯಾತ್ಮಿಕ ಸಂಗಮ-ಜ. 25 ಉರೂಸ್ ಸಮಾರಂಭ,ಸಂದಲ್ ಮೆರವಣಿಗೆ-ಜ. 26ಸಾರ್ವಜನಿಕ ಅನ್ನದಾನ

ಪುತ್ತೂರು :ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಮುಕ್ವೆ ಉರೂಸ್ ಸಮಾರಂಭ ಈ ಬಾರಿ, 2025ರ ಜನವರಿ 19ರಿಂದ 26ರವರೆಗೆ ನಡೆಯಲಿದೆ ಎಂದು ಮುಕ್ವೆ ಜುಮಾ ಮಸ್ಜಿದ್ ಖತೀಬರಾದ ಇರ್ಷಾದ್ ಫೈಝಿ ಪಾಲ್ತಾಡ್ ತಿಳಿಸಿದರು ಅವರು ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ…

ಪುತ್ತೂರು :ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಇರ್ದೆ ಉಪ್ಪಳಿಗೆ ಪ್ರೌಢಶಾಲೆಯ ಸಾತ್ವಿ.ಡಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

ಪುತ್ತೂರು :ಡಾ. ಗಂಗೂಬಾಯಿ ಹಾನಗಲ್ ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ನಡೆದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಇರ್ದೆ ಉಪ್ಪಳಿಗೆ ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಸಾತ್ವಿ.ಡಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ. ಶ್ರೀ ಶಾರದಾ ಕಲಾಕೇಂದ್ರ ದರ್ಬೆ ಪುತ್ತೂರು ಇಲ್ಲಿನ ವಿದ್ವಾನ್ ಸುದರ್ಶನ್ ಎಂ.ಎಲ್.ಭಟ್…

ಆಶ್ರಫ್ ನಿಧನ

ಪುತ್ತೂರು :- ಕಲ್ಲೇಗ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಮೂಲತಹ ಮಿಷನ್ ಗುಡ್ಡ ನಿವಾಸಿಯಾಗಿದ್ದ ದಿ.ಅದ್ರಾಮ ರವರ ಮಗ ಉರ್ಲಾಂಡಿ (ಚಿಂಙಾಣಿ )ಯಲ್ಲಿರುವ KISCO ಪ್ಲಾಟ್ ನ ನಿವಾಸಿ ಹಾಗೂ ಮೆಸ್ಕಾಂ ಉದ್ಯೋಗಿ ಆಶ್ರಫ್ ಮೆಸ್ಕಾಂ ರವರು ಕೆಲ ಸಮಯದಿಂದ…

Join WhatsApp Group
error: Content is protected !!