



ಪುತ್ತೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಪುತ್ತೂರು ಕೂರ್ನಡ್ಕ ನಿವಾಸಿ ಪುತ್ತೂರು ಸಂತ ಫಿಲೋಮಿನಾ ಕಾಲೇಜ್‌ನ ವಿದ್ಯಾರ್ಥಿನಿ ಫಾತಿಮಾತ್ ಝಹೀರ 565 ಅಂಕಗಳೊAದಿಗೆ ಶೇ 95 ಫಲಿತಾಂಶ ಪಡೆದುಕೊಂಡು, ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾರೆ.
ಅವರು ಕೂರ್ನಡ್ಕ ಅಬ್ದುಲ್ ರಶೀದ್ ಮತ್ತು ಜೈನಬಾ ದಂಪತಿಯ ಪುತ್ರಿ ಹಾಗೂ ಅಸಿಫ್ ಕೂರ್ನಡ್ಕ ಅವರ ಸಹೋದರಿ.
