
ಬೆಳ್ಳಾರೆ: ದಾರುಲ್ ಹಿಕ್ಕ ಎಜುಕೇಶನ್ ಸೆಂಟರ್ ಗೆ ಇಂದು ಜಿದ್ದಾ ದಾರುಲ್ ಹಿಕ್ಕ ಸಮಿತಿಯ ಸದಸ್ಯರೂ, ಸಂಸ್ಥೆಯ ಕಾರ್ಯಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಅಬ್ಬಾಸ್ ಆರಾಡಿ ಭೇಟಿ ನೀಡಿದರು. ಈ ಸಂದರ್ಭ ಸಂಸ್ಥೆಯ ಪರವಾಗಿ ಅವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ದಾರುಲ್ ಹಿಕ್ಕದ ಮುದರಿಸ್ ಹಾಫಿಲ್ ಅಬ್ದುಲ್ ರಝಾಕ್ ಝುಕ್ರಿ, ಕೇಂದ್ರ ಸಮಿತಿ ಸದಸ್ಯರಾದ ಹಮೀದ್ ಅಲ್ಪಾ, ಮುಸ್ತಫಾ ಮಾಸ್ತಿಕಟ್ಟೆ, ಸದರ್ ಉಸ್ತಾದ್ ಇಬ್ರಾಹಿಂ ಇಶಾಮಿ ಹಾಗೂ ಮುಅಲ್ಲಿಮ್ ಹಸೈನಾರ್ ಉಸ್ತಾದ್ ಉಪಸ್ಥಿತರಿದ್ದರು..






