
ದರ್ಬೆ :ಧನ್ವಂತರಿ ಆಸ್ಪತ್ರೆ ಬಳಿ ರಸ್ತೆ ರಿಪೇರಿ ನಡೆಯುತ್ತಿರುವುದರಿಂದ ಗಾಂಧಿ ಕಟ್ಟೆಯಿಂದ ದರ್ಬೆ ಕಡೆಗೆ ಬಸ್‌ಗಳು ಮತ್ತು ಭಾರೀ ವಾಹನಗಳು ಬೊಳುವಾರು–ಲಿನೇಟ್ ಜಂಕ್ಷನ್–ಅಶ್ವಿನಿ ಸರ್ಕಲ್ ಮಾರ್ಗವಾಗಿ ಸಂಚರಿಸಬೇಕು ಎಂದು ಪುತ್ತೂರು ಸಂಚಾರಿ ಠಾಣೆ ತಿಳಿಸಿದೆ. ದರ್ಬೆಯಿಂದ ಬಸ್ ನಿಲ್ದಾಣದತ್ತ ಎಲ್ಲಾ ವಾಹನಗಳಿಗೆ ಸಂಚಾರ ಅವಕಾಶ ಇದೆ.









