ಪುತ್ತೂರು: ಪುತ್ತೂರಿನ ಪಡೀಲ್‌ನಲ್ಲಿ “ಗ್ಯಾಲಕ್ಸಿ ಎಲೆಕ್ಟ್ರಾನಿಕ್ಸ್ & ಹೋಮ್ ಅಪ್ಲಯನ್ಸ್” ಎಂಬ ಹೊಸ ಶೋರೂಮ್ ಆಗಸ್ಟ್ 25, ಸೋಮವಾರ ಅದ್ಧೂರಿಯಾಗಿ ಉದ್ಘಾಟನೆಯಾಗಲಿದೆ.

ಮನೆಗೆ ಅಗತ್ಯವಿರುವ ಪ್ರತಿಯೊಂದು ಎಲೆಕ್ಟ್ರಾನಿಕ್ಸ್ ಹಾಗೂ ಗೃಹೋಪಯೋಗಿ ಸಾಧನಗಳು ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗಲಿದ್ದು, EMI ಫೈನಾನ್ಸ್ ಸೌಲಭ್ಯವೂ ದೊರೆಯಲಿದೆ ಎಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.

ಶುಭಾರಂಭದ ವಿಶೇಷ ಆಫರ್:
ಗ್ರಾಹಕರು ಖರೀದಿಸುವ ಪ್ರತಿಯೊಂದು ಉಪಕರಣಗಳ ಮೇಲೆ 35%ರಿಂದ 70%ರವರೆಗೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ.

ಅತಿಥಿಗಳ ಆಗಮನ:
ಈ ಉದ್ಘಾಟನಾ ಸಮಾರಂಭದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ,ಸಾಲ್ಮರ ಉಮ್ಮರ್ ದಾರಿಮಿ, SDPI ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಪರಂಗಿಪೇಟೆ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಪುತ್ತೂರು “ಮಾಯ್ ದೇ ದೇವುಸ್” ಚರ್ಚ್‌ನ ಧರ್ಮಗುರು ಅ.ವಂ. ಲಾರೆನ್ಸ್ ಮಸ್ಕರೇನಸ್,ಪುತ್ತೂರು ನಗರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್  ಜಾನ್ಸನ್ ಕಿರಣ್ ಡಿಸೋಜ, ನಗರ ಠಾಣೆಯ ಎಸ್‌.ಐ ಆಂಜನೇಯ ರೆಡ್ಡಿ, ಪುತ್ತೂರು ನಗರಸಭೆಯ ಉಪಾಧ್ಯಕ್ಷ ಬಾಲಚಂದ್ರ ಕೆ, ಮೊಯಿನ್ ಆಲಿ ಮೊದಲಾದ ಗಣ್ಯರು ಭಾಗಿಯಾಗಲಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ”ನಮ್ಮನ್ನು ಪ್ರೋತ್ಸಾಹಿಸಬೇಕಾಗಿ ಪಾಲುದಾರರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!