ಪುತ್ತೂರು :ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (IMA) ಪುತ್ತೂರು ಶಾಖೆಯ 2025-26ನೇ ಸಾಲಿನ ಹೊಸ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಡಿಸೆಂಬರ್ 11, ಗುರುವಾರ ನಡೆಯಲಿದೆ.ಸಂಜೆ 7 ಗಂಟೆಗೆ ಬೋಳ್ವಾರ್‌ನ ಪ್ರಗತಿ ಕಾಲೇಜು ಆಫ್ ನರ್ಸಿಂಗ್ ಸೈನ್ಸಸ್ ಸಭಾಂಗಣದಲ್ಲಿ ಕಾರ್ಯಕ್ರಮ ಜರುಗಲಿದೆ.

ಕಾರ್ಯಕ್ರಮಕ್ಕೆ IMA ಕರ್ನಾಟಕ ರಾಜ್ಯ ಶಾಖೆಯ ವಿಭಾಗ ಸಂಯೋಜಕರಾದ ಡಾ. ಜಿ.ಕೆ. ಭಟ್ ಸಂಕಬಿಥಿಲು ಪದಗ್ರಹಣಾಧಿಕಾರಿಯಾಗಿ ಹಾಜರಾಗಲಿದ್ದಾರೆ.

ಅತಿಥಿಗಳಾಗಿ • ಡಾ. ದೇವದಾಸ್ ರೈ, MD, IMA ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರು, ಹಿರಿಯ ವೈದ್ಯರು, PDG ರೋಟರಿ ಜಿಲ್ಲಾ 3181
• ಡಾ. ಅವಿನ್ ಅಲ್ವ, ಜಿಲ್ಲಾ ಸಂಯೋಜಕರು, IMA ಕರ್ನಾಟಕ ರಾಜ್ಯ ಶಾಖೆ ಹಾಜರಾಗಲಿದ್ದಾರೆ.

IMA ಪುತ್ತೂರು ಶಾಖೆಯ 2025-26ನೇ ಸಾಲಿನ ಅಧ್ಯಕ್ಷರಾದ ಡಾ. ಶ್ರೀಪತಿ ರಾವ್ ರವರು ಮಾಧ್ಯಮ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *

Join WhatsApp Group
error: Content is protected !!