
ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ ತಾಲೂಕಿಗೆ ಒಳಪಡುವ ಗ್ರಾಮಗಳಿಗೆ ಬಿಡುಗಡೆಯಾದ ಅನುದಾನ: ಲಕ್ಷ ರೂಗಳಲ್ಲಿ
ಅಳಿಕೆ ಗ್ರಾಮದ ಸ.ಹಿ.ಪ್ರಾ ಶಾಲೆ ವಿದ್ಯಾವಿಹಾರ ಕಲ್ಲೆಜೇರ ಶಾಲಾ ಕೊಠಡಿ ದುರಸ್ಥಿ ೨.೫೦ ,ಸ.ಕಿ.ಪ್ರಾಥಮಿಕ ಶಾಲೆ ತೋರಣಕಟ್ಟೆ ಅಭಿವೃದ್ಧಿ ೨.೫೦,
ವಿಟ್ಲ ಪಟ್ಟಣಪಂಚಾಯತ್ ಶಿವಾಜಿ ನಗರ ಅಂಗನವಾಡಿ ಆವರಣಗೋಡೆ ರಚನೆ ೨.೦,ಅಳಿಕೆ ಗ್ರಾಮದ ಮುಳಿಯ ಅಂಗನವಾಡಿ ಕಟ್ಟಡ ಕಾಮಗಾರಿ ೩.೦
ಮಾಣಿಲ ಗ್ರಾಮ ಪಂಚಾಯತ್ ಗೃಂಥಾಲಯಕ್ಕೆ ಪೀಠೋಪಕಣ ಖರೀದಿ ೧.೫೦,ಸಕಾರಿ ಕಿರಿಯ ಪ್ರಾಥಮಿಕ ಶಾಲೆ ತೋರನಕಟ್ಟೆ ಶಾಲಾ ಗ್ರಂಥಾಲಯಕ್ಕೆ ಪೀಠೋಪಕರಣ೧.೫೦,ಪ್ರಾಥಮಿಕ ಆರೋಗ್ಯ ಕೇಂದ್ರ ವಿಟ್ಲ ಅಭಿವೃದ್ಧಿ ೩.೦,ಕುಳ ಗ್ರಾಮದ ಪಿಳಿಪೆ – ಮಾರ್ಪು-ಕೆಮನಾಜೆ ರಸ್ತೆ ಅಭಿವೃದ್ಧಿ ೩.೦,ಅಳಿಕೆ ಗ್ರಾಮದ ಬೈರಿಕಟ್ಟೆ ಎಸ್.ಟಿ ಕಾಲೋನಿ ಹೈ ಮಾಸ್ಕ್ ಲೈಟ್ ಅಳವಡಿಕೆ ೧.೨೫,ಕೆದಿಲ ಗ್ರಾಮದ ಪಾಟ್ರುಕೋಡಿ ಎಸ್.ಟಿ ಕಾಲೋನಿ ಹೈ ಮಾಸ್ಕ್ ಲೈಟ್ ಅಳವಡಿಕೆ ೧.೨೫
ಇಡ್ಕಿದು ಗ್ರಾಮದ ಅಳಕೆಮಜಲು ಎಸ್.ಸಿ ಕಾಲೋನಿ ಹೈ ಮಾಸ್ಕ್ ಲೈಟ್ ಅಳವಡಿಕೆ ೧.೩೫,ಕೇಪು ಗ್ರಾಮದ ಪಂಜಿಕಲ್ಲು ಎಸ್.ಸಿ ಕಾಲೋನಿ ಹೈ ಮಾಸ್ಕ್ ಲೈಟ್ ಅಳವಡಿಕೆ ೧.೩೫,ಕೆದಿಲ ಗ್ರಾಮದ ಕಲ್ಲಾಜೆ ಎಂಕ ಬೈರ ಎಸ್.ಟಿ ಕಾಲೋನಿ ಹೈ ಮಾಸ್ಕ್ ಲೈಟ್ ಅಳವಡಿಕೆ ೧.೪೦,ಪುಣಚ Uಮದ ಎಮೇತ್ತೊಟ್ಟಿ ಹೈ ಮಾಸ್ಕ್ ಲೈಟ್ ೧.೪೦
ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ ಬೊಳಂತಿಮೊಗ್ರು ಇಲ್ಲಿಗೆ ಪೀಠೋಪಕರಣ ೧.೦,ಬಂಟ್ವಾಳ ತಾಲೂಕು ಪುಣಚ ಗ್ರಾಮ ತೋರಣಕಟ್ಟೆ ಅಂಗನವಾಡಿ ಅಭಿವೃದ್ಧಿ ಕಾಮಗಾರಿ,೨.೦,ಮಾಣಿಲ ಗ್ರಾಮ ಸೂರಂಪಳ್ಳ ಅಂಗನವಾಡಿ ಅಭಿವೃದ್ಧಿ ಕಾಮಗಾರಿ ೨.೦,ಬಂಟ್ವಾಳ ತಾಲೂಕು ಪುಣಚ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಇದರ ಅಭಿವೃದ್ಧಿ ಕಾಮಗಾರಿ ೩.೦,ವಿಟ್ಲ ಮುಡ್ನುರು ಗ್ರಾಮ ಪಿಲಿಂಜ ಪರಿಶಿಷ್ಟ ಜಾತಿ ಕಾಲೋನಿ ಬಳಿ ಮೋರಿ ರಚನೆ ೧.೨೫, ಬಂಟ್ವಾಳ ತಾಲೂಕು ಕುಳ ಗ್ರಾಮದ ಕಳ್ಲಂತಡ್ಕ ಪರಿಶಿಷ್ಟ ಜಾತಿ ಕಾಲೋನಿ ಹೈ ಮಾಸ್ಟ ಲೈಟ್ ಅಳವಡಿಕೆ ೧.೨೫, ಅಳಿಕೆ ಗ್ರಾಮದ ಆನೇಪದವು ಪರಿಶಿಷ್ಟ ಪಂಗಡ ಕಾಲೋನಿ ಬಳಿ ಹೈಮಾಸ್ಟ್ ಅಳವಡಿಕೆ ೧.೨೫
ಬಂಟ್ವಾಳ ತಾಲೂಕು ಪುಣಚ ಗ್ರಾಮದ ಮಹಮ್ಮಾಯಿ ಮರಾಟಿ ಸೇವಾ ಪರಿಶಿಷ್ಟ ಪಂಗಡ ಸಂಘ ಬಳಿ ಹೈಮಾಸ್ಟ್ ಅಳವಡಿಕೆ ೧.೨೫.ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಅಡ್ಕಹಿತ್ಲು ಪರಿಶಿಷ್ಟ ಪಂಗಡ ಕಾಲೋನಿ ಹೈ ಮಾಸ್ಕ ಲೈಟ್ ಅಳವಡಿಕೆ ೧.೨೫,ಪುಣಚ ಗ್ರಾಮ ಮಣಿಲ ನಾರ್ಣಡ್ಕ ದಂಬೆ ಶಾಲೆ ಬಳಿ ಪರಿಶಿಷ್ಟ ಪಂಗಡ ಕಾಲೋನಿ ಬಳಿ ಹೈಮಾಸ್ಟ್ ಅಳವಡಿಕೆ ೧.೨೫ ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕರ ಕಚೇರಿ ಪ್ರಕಟನೆ ತಿಳಿಸಿದೆ.






