
ಪುತ್ತೂರು: ಅಶೋಕ್ ರೈ ಮಹಿಳಾ ಬ್ರಿಗೇಡ್ ಸದಸ್ಯೆ ರಂಜಿತಾರವರ ಸಹೋದರಿ ರಕ್ಷಿತಾ ಅವರ ವಿವಾಹಕ್ಕೆ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಅಶೋಕ್ ರೈ ಬ್ರಿಗೇಡ್ನ ಪ್ರಮುಖರಾದ ಶಶಿಧರ್ ನಾಯ್ಕ್ ಕೃಷ್ಣನಗರ.ಪ್ರಕಾಶ್ ರೈ ಕೊಯಿಲ ,ದೇವರಾಜ್ ಸಿಂಹವನ ,ಗುರುಪ್ರಸಾದ್ ನಾಯ್ಕ್ ಪಡುಮಲೆ.ಅನಿಲ್ ಕಳ್ಳರ್ಪೆ
ಅಕ್ಷಯ್ ಗೌಡ ಕಾಂಚನ ,ಕೀರ್ತನ್ ಆಚಾರ್ಯ ಹಂಟ್ಯಾರ್ ,ರವಿ ಪೋಲ್ಯ ಆನಂದ ಸಿಂಹವನ ಉಪಸ್ಥಿತರಿದ್ದರು.
ಈ ಕಾರ್ಯಕ್ಕೆ ಅಮರ್ ರೈ ತಿಂಗಳಾಡಿ ,ಮೋಹನ್ ಬಾಲಯ, ಮಜೀದ್ ಮಿಸ್ಮ ಕುಂಬ್ರ, ಅಮ್ಮ ವೆಜಿಟೇಬಲ್ ಮಾಲಕರದ ರಜ್ಜಾಕ್ ಬಪ್ಪಳಿಗೆ,ಆಂಬುಲೆನ್ಸ್ ಸಿಬ್ಬಂಧಿ ಅಕ್ಷಯ್ ರವರು ಸಹಕಾರ ನಿಡಿದ್ದರು. ಶಾಸಕ ಅಶೋಕ್ ರೈ ಅವರ ಸೂಚನೆಯಂತೆ ಈ ನೆರವು ನೀಡಲಾಗಿದೆ ಎಂದು ಬ್ರಿಗೇಡ್ ಪ್ರಕಟನೆ ತಿಳಿಸಿದೆ.







