ರನ್ ವೇ ಕಾಣಿಸುತ್ತಿಲ್ಲ ಎಂದು ಸಂದೇಶ ರವಾನಿಸಿದ್ದ ಪೈಲಟ್ ಶಾಂಭವಿ ಪಾಠಕ್..!!
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಐವರ ಸಾವಿಗೆ ಕಾರಣವಾದ ಲಿಯರ್ ಜೆಟ್-45 ಖಾಸಗಿ ವಿಮಾನ ಪತನಗೊಂಡ ಬಾರಾಮತಿ ವಿಮಾನ ನಿಲ್ದಾಣವು ನಿಯಂತ್ರಣವಿಲ್ಲದ ವಿಮಾನ ನಿಲ್ದಾಣವಾಗಿದ್ದು, ಇಲ್ಲಿನ ಹಾರಾಟ ಸಂಚಾರದ ಮಾಹಿತಿಯನ್ನು ಸ್ಥಳೀಯ ಹಾರಾಟ ತರಬೇತಿ ಶಾಲೆಗಳ ಪೈಲಟ್ಗಳು ನಿಭಾಯಿಸುತ್ತಾರೆ ಎಂದು…
