ಪುತ್ತೂರು :ದ್ವಿತೀಯ ಪಿಯುಸಿ ಫಲಿತಾಂಶ: ಸಂತ ಫಿಲೋಮಿನಾ ಪಿಯು ಕಾಲೇಜಿಗೆ ಶೇ.96 ಸಾಧನೆ, ಹಲವು ರಾಜ್ಯ RANK ಗಳು..!!
ಪುತ್ತೂರು: 2025–26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಶೇ. 96ರ ಉತ್ತಮ ಸಾಧನೆ ದಾಖಲಿಸಿದೆ. ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ತಲಾ ಮೂರು ರಾಜ್ಯ ರ್ಯಾಂಕ್ಗಳನ್ನು ಪಡೆದು ಕಾಲೇಜು…
