ಮಾಡೆಲಿಂಗ್, ಫೋಟೋಶೂಟ್ ಆಮಿಷವೊಡ್ಡಿ ಯುವ ವೈದ್ಯೆಗೆ ₹15.35 ಲಕ್ಷ ವಂಚನೆ ಆರೋಪಕಪ್ಪು ಹಣದ ಬ್ಯಾಗ್ ನೆಪದಲ್ಲಿ ಹಣ, ಚಿನ್ನಾಭರಣ ಪಡೆದ ಅಪರಿಚಿತ; ಫೋಟೋ ಮಾರ್ಫ್ ಮಾಡಿ ಬೆದರಿಕೆ..!!
ಮಂಗಳೂರು, ಅ. 10: ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ ವ್ಯಕ್ತಿಯೊಬ್ಬ ಮಾಡೆಲಿಂಗ್ ಹಾಗೂ ಫೋಟೋಶೂಟ್ ಮಾಡಿಸುವುದಾಗಿ ನಂಬಿಸಿ, ಕಪ್ಪು ಹಣದ ಆಮಿಷವೊಡ್ಡಿ ಮೂಡುಬಿದಿರೆಯ ಯುವ ವೈದ್ಯೆಯೊಬ್ಬರಿಂದ ಲಕ್ಷಾಂತರ ರೂಪಾಯಿ ಹಣ, ಚಿನ್ನಾಭರಣ ಹಾಗೂ ಮೊಬೈಲ್ ಫೋನ್ ಪಡೆದು ವಂಚಿಸಿರುವ ಆರೋಪ ಕೇಳಿಬಂದಿದೆ. ಅಲ್ಲದೆ,…
