ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ವಿಚಾರ-ಸಭಾಭವನ ಸಂಪತ್ತಿನ ಬದಲು ದೇವರಿಗೆ ವಿಷ- ದೇವರಿಗೆ ಕದಿರು ಬೆಳೆಸುವ ತಾಣವಾಗಬೇಕು..!!
ಪುತ್ತೂರು: ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಪರಿಸರದಲ್ಲಿ ನಿರ್ಮಿತವಾಗಿರುವ ಸಭಾಭವನದ ಬಗ್ಗೆ ಭಕ್ತರಲ್ಲಿ ಉಂಟಾಗಿದ್ದ ಗೊಂದಲಕ್ಕೆ ಮಂಗಳವಾರ ನಡೆದ ವಿಚಾರ–ಪ್ರಶ್ನಾ ಚಿಂತನೆ ಸಭೆಯಲ್ಲಿ ಸ್ಪಷ್ಟತೆ ದೊರೆತಿದೆ. ಸಭಾಭವನದ ಜಾಗವು ದೇವರಿಗೆ ಸಮರ್ಪಿತ ಸ್ಥಳವಾಗಿದ್ದು, ಪರಂಪರೆಯಿಂದಲೇ ಇಲ್ಲೇ ಕದಿರು ಕಟ್ಟುವ ವಿಧಿವಿಧಾನಗಳು ನಡೆಯುತ್ತಿದ್ದವು ಎಂಬ…
