ಪುತ್ತೂರಿನ ಪಿಕ್ಸೆಲ್ ಕ್ರಿಯೇಟಿವ್ಸ್‌ನ ಯಶಸ್ಸಿನ ಪಯಣ 9ನೇ ವರ್ಷಕ್ಕೆ..!
ಪುತ್ತೂರು: ಪುತ್ತೂರಿನ ಪ್ರಜ್ವಲ್ ಪುತ್ತೂರು ಅವರ ಮಾಲಕತ್ವದ ಪಿಕ್ಸೆಲ್ ಕ್ರಿಯೇಟಿವ್ಸ್ ಸಂಸ್ಥೆಯು ಎಂಟು ವರ್ಷಗಳ ಯಶಸ್ವಿ ಸೇವೆ ಪೂರ್ಣಗೊಳಿಸಿ, ಜುಲೈ 16ರಂದು 9ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.ಸಂಸ್ಥೆಯು ಎಲ್‌ಇಡಿ ವಿಡಿಯೋ ವಾಲ್, ಟಿವಿ, ಪ್ರೊಜೆಕ್ಟರ್, ವಿಡಿಯೋಗ್ರಾಫಿ, ಮಾಧ್ಯಮಗಳ ನೇರಪ್ರಸಾರಕ್ಕೆ ಅಗತ್ಯವಿರುವ ತಾಂತ್ರಿಕ…
