ಡಿ.25; ಮಾಯ್ ದೆ ದೇವುಸ್ ಚರ್ಚ್ ವಠಾರದಲ್ಲಿ “ಬಂಧುತ್ವ ಕ್ರಿಸ್‌ಮಸ್”
ಶಾಂತಿ ಸಂದೇಶ- ಸಾಂಸ್ಕೃತಿಕ ಸಂಜೆ – ಬಂಧುತ್ವದ ಅನಾವರಣ
ಪುತ್ತೂರು; ಮಾಯ್ ದೆ ದೇವುಸ್ ಚರ್ಚ್ ಪುತ್ತೂರು ಇದರ ವತಿಯಿಂದ ಬದುಕಿನ ಹಬ್ಬವಾದ ಕ್ರಿಸ್‌ಮಸ್ ಪ್ರಯುಕ್ತ ಶಾಂತಿ ಸಂದೇಶ ಹಾಗೂ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ `ಬಂಧುತ್ವ ಕ್ರಿಸ್‌ಮಸ್’ ಡಿ.೨೫ರ ಸಂಜೆ ಗಂಟೆ ೫.೩೦ಕ್ಕೆ ಮಾಯ್ ದೆ ದೇವುಸ್ ಚರ್ಚ್ ವಠಾರದಲ್ಲಿ ನಡೆಯಲಿದೆ…
