ಗುಜರಾತ್ ದುರಂತಕ್ಕೆ ಸಂತಾಪ ಸೂಚಿಸಿದ ಕೆಲವೇ ತಾಸಿನಲ್ಲಿ ಕರಿಷ್ಮಾ ಕಪೂರ್ ಮಾಜಿ ಪತಿ ನಿಧನ!
ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಅವರ ಮಾಜಿ ಪತಿ ಕೈಗಾರಿಕೋದ್ಯಮಿ ಸುಂಜಯ್ ಕಪೂರ್ ಜೂನ್ 12 ರಂದು ತಮ್ಮ 53 ನೇ ವಯಸ್ಸಿನಲ್ಲಿ ಹಠಾತ್ತನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ವರದಿಗಳ ಪ್ರಕಾರ ಸುಂಜಯ್ ಇಂಗ್ಲೆಂಡ್ನಲ್ಲಿ ನಡೆದ ಪೋಲೋ ಪಂದ್ಯದಲ್ಲಿ ಆಟವಾಡುವಾಗ ಹೃದಯಾಘಾತದಿಂದ ಕುಸಿದು…
