Author: Vidyamaana

ಎರಡು ವಾರಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಆತ್ಮಹತ್ಯೆ

14 ದಿನಗಳ ಹಸುಗೂಸನ್ನು ಹೊಂದಿರುವ ಬಾಣಂತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಕೊಟ್ಟೋಳಿ ಗ್ರಾಮದಲ್ಲಿ ನಡೆದಿದೆ. ಕೊಟ್ಟೋಳಿ ಗ್ರಾಮದ ನಿವಾಸಿ ಎಂ.ಎಂ.ದಿನೇಶ್ ಎಂಬವರ ಪತ್ನಿ, ಕರಡ ಗ್ರಾಮದ ದಿ.ಕಟ್ಟಿ ಬಿದ್ದಪ್ಪ ಹಾಗೂ ಶೀಲಾ ದಂಪತಿಯ ಪುತ್ರಿ ಕಾವೇರಮ್ಮ…

ದೇಗುಲದಲ್ಲಿ ಮಾಂಸದ ತುಂಡು ಪತ್ತೆ ಪ್ರಕರಣ;‌ ಸಿಸಿ ಟಿವಿಯಲ್ಲಿ ಅಸಲಿ ಸತ್ಯ ಬಹಿರಂಗ | Watch Video

ಹೈದರಾಬಾದ್‌ನ ಟಪ್ಪಾಚಬೂತ್ರ ಪ್ರದೇಶದ ಹನುಮಾನ್ ದೇವಸ್ಥಾನದಲ್ಲಿ ಮಾಂಸದ ತುಂಡು ಪತ್ತೆಯಾದ ನಂತರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಆದರೆ, ನಗರ ಪೊಲೀಸರು ನಡೆಸಿದ ತ್ವರಿತ ತನಿಖೆಯಿಂದ ಬೆಕ್ಕೊಂದು ಈ ಘಟನೆಗೆ ಕಾರಣ ಎಂದು ತಿಳಿದುಬಂದಿದೆ, ಇದು ಸಂಚಿನ ಆತಂಕಗಳನ್ನು ದೂರ ಮಾಡಿದೆ. ಬುಧವಾರ…

8ನೇ ವರ್ಷದ ಬಾಂಧವ್ಯ ಟ್ರೋಫಿ: ಇಂಜಿನಿಯರ್ಸ್ ಚಾಂಪಿಯನ್, ಪಿಇಟಿ ರನ್ನರ್ಸ್

ಮಹಿಳಾ ತ್ರೋಬಾಲ್ ಚಾಂಪಿಯನ್ ಆಗಿ ವಿವೇಕಾನಂದ ಕಾಲೇಜು ತಂಡ – ಪೊಲೀಸ್ ತಂಡ ರನ್ನರ್ಸ್

ಪುತ್ತೂರು:ಸ್ಕರಿಯ ಎಂ.ಎ., ಫಾರೂಕ್ ಶೇಖ್ ಮುಕ್ವೆ ಹಾಗೂ ಪ್ರಶಾಂತ್ ರೈ ನೇತೃತ್ವದಲ್ಲಿ, ಬಾಂಧವ್ಯ ಫ್ರೆಂಡ್ಸ್ ಪುತ್ತೂರು ಹಾಗೂ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ 8ನೇ ವರ್ಷದ ನಾಕೌಟ್ ಮಾದರಿಯ 16 ತಂಡಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ನೆಹರೂನಗರ ವಿವೇಕಾನಂದ ಕಾಲೇಜು ಮೈದಾನದಲ್ಲಿ…

ಉಪ್ಪಳ:ಫ್ಲ್ಯಾಟ್ ಕಾವಲುಗಾರನ ಕೊಲೆ ಪ್ರಕರಣದ ಆರೋಪಿ ಪತ್ವಾಡಿಯ ಸವಾದ್ ಬಂಧನ

ಉಪ್ಪಳದಲ್ಲಿ ಎರಡು ದಿನಗಳ ಹಿಂದೆ ನಡೆದ ಫ್ಲ್ಯಾಟ್ ವೊಂದರ ಕಾವಲುಗಾರ ಪಯ್ಯನ್ನೂರಿನ ಸುರೇಶ್ (45) ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಉಪ್ಪಳ ಪತ್ವಾಡಿಯ ಸವಾದ್(22) ಬಂಧಿತ ಆರೋಪಿ.ಮಂಗಳವಾರ ರಾತ್ರಿ ಉಪ್ಪಳ ಪೇಟೆಯಲ್ಲಿ ಸುರೇಶ್ ಮತ್ತು ಸವಾದ್…

ಘನತೆಯಿಂದ ಸಾಯುವ ಹಕ್ಕು: ಮೊದಲು ದಯಾಮರಣ ಪಡೆಯಲು ಮುಂದಾದ ನಿವೃತ್ತ ಶಿಕ್ಷಕಿ

ಸಾವಿನಲ್ಲಿಯೂ ಘನತೆ ಇರಲಿ ಎಂಬ ಹೋರಾಟ ಹಲವಾರು ದಶಕಗಳಿಂದ ವಿದೇಶ ವಿದೇಶಗಳಲ್ಲಿ ನಡೆಯುತ್ತಿದೆ. ಇದಕ್ಕೆ ದಯಾಮರಣ, ಇಚ್ಚಾಮರಣ (ichchamaran) ಹೀಗೆ ಹತ್ತಾರು ಹೆಸರುಗಳಿಂದ ಕರೆಯುತ್ತಾರೆ. ಇನ್ನೇನು ಗುಣ ಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿರುವ ಕೊನೆಗಾಲದಲ್ಲಿ ಹಿಂಸೆ ಅನುಭವಿಸುತ್ತಿರುವರ ಘಟನೆಯಿಂದ ಸಾವನ್ನಪ್ಪಬಹುದು ಎಂದು ಸುಪ್ರೀಂ…

ಕ್ಷಮಾಪಣಾ ಪತ್ರ ಬರೆದು ವಿದ್ಯಾರ್ಥಿನಿ ಆತ್ಮಹತ್ಯೆ

ಉ ತ್ತರ ಪ್ರದೇಶದ ಗೋರಖ್‌ಪುರದಲ್ಲಿ 18 ವರ್ಷದ ಅದಿತಿ ಮಿಶ್ರಾ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿನಿ ಬುಧವಾರ (ಫೆಬ್ರವರಿ 12) ಆತ್ಮಹತ್ಯೆ ಮಾಡಿಕೊಂಡಿದ್ದು, ತನ್ನ ಹೆತ್ತವರಿಗೆ ‘ಕ್ಷಮಿಸಿ’ ಎಂದು ಪತ್ರ ಬರೆದಿದ್ದಾರೆ. ಘಟನೆಗೆ ಒಂದು ದಿನ ಮೊದಲು, JEE ಫಲಿತಾಂಶಗಳು ಪ್ರಕಟವಾಗಿದ್ದು, ಅದಿತಿ…

BIG NEWS: ನಿರೀಕ್ಷೆಗಿಂತ ಮೊದಲೇ ಭೂಮಿಗೆ ಬರಲಿದ್ದಾರೆ ಬಾಹ್ಯಾಕಾಶದಲ್ಲಿ ಸಿಲುಕಿರುವ ಗಗನಯಾತ್ರಿಗಳು

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಮುಂಬರುವ ಸಿಬ್ಬಂದಿ ಪರಿಭ್ರಮಣ ಕಾರ್ಯಾಚರಣೆಗಳ ಗುರಿ ಉಡಾವಣೆ ಮತ್ತು ಹಿಂದಿರುಗುವ ದಿನಾಂಕಗಳನ್ನು ನಾಸಾ ಮತ್ತು ಸ್ಪೇಸ್‌ಎಕ್ಸ್ ವೇಗಗೊಳಿಸುತ್ತಿವೆ. ಈ ಮೂಲಕ, ಬಾಹ್ಯಾಕಾಶದಲ್ಲಿ ಸಿಲುಕಿರುವ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಬೇಗನೆ ಭೂಮಿಗೆ…

ಚಾಂಪಿಯನ್ಸ್ ಟ್ರೋಫಿ ಟೂರ್ನಿ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ; ಭಾರತದ ಮ್ಯಾಚ್ ಯಾವಾಗ? ಎಲ್ಲಿ ವೀಕ್ಷಿಸಬಹುದು?

ಮಿನಿ ವಿಶ್ವಕಪ್’ ಅಂತ ಕರೆಯಲ್ಪಡುವ ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿದೆ. ಈ ಟೂರ್ನಿಯನ್ನ ಪಾಕಿಸ್ತಾನ ಆಯೋಜಿಸುತ್ತಿದ್ದರೂ, ಭಾರತ ಅಲ್ಲಿಗೆ ಹೋಗಲು ನಿರಾಕರಿಸಿರುವುದರಿಂದ, ಭಾರತದ ಪಂದ್ಯಗಳೆಲ್ಲ ದುಬೈನಲ್ಲಿ ನಡೆಯಲಿವೆ. ಅಂದರೆ ಈ…

ಮಿನಿ ಟೆಂಪೋ ಪಲ್ಟಿ; ಓರ್ವ ಮೃತ್ಯು

ಮಿನಿ ಟೆಂಪೋವೊಂದು ಬ್ರೇಕ್ ವೈಫಲ್ಯಗೊಂಡು ಪಲ್ಟಿಯಾದ ಪರಿಣಾಮವಾಗಿ ಒರ್ವ ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ಕಾರ್ಕಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ಮಾಳ ಮುಳ್ಳೂರು ಎಂಬಲ್ಲಿ ನಡೆದಿದೆ ಮೃತನನ್ನು ಮಹಾರಾಷ್ಟ್ರ ಮೂಲದ ಜಿತೇಂದರ್ (38) ಎಂದು ಗುರುತಿಸಲಾಗಿದೆ. ವಾಹನದಲ್ಲಿದ್ದ ಪ್ರಯಾಣಿಕರೆಲ್ಲಾ ಜಾತ್ರಾ ವ್ಯಾಪಾರಿಗಳಾಗಿದ್ದು,…

ಪುತ್ತೂರು: ಕಾಲೇಜು ವಿದ್ಯಾರ್ಥಿನಿ ಬೆದ್ರಾಳ ನಿವಾಸಿ ಪ್ರತೀಕ್ಷಾ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು: ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ.ಪುತ್ತೂರು ಬೆದ್ರಾಳ ನಿವಾಸಿ ಪ್ರತೀಕ್ಷಾ (18) ಮೃತ ವಿದ್ಯಾರ್ಥಿನಿ. ಖಾಸಗಿ ಕಾಲೇಜಿನಲ್ಲಿ ALLIED HEALTH SCIENCE ವ್ಯಾಸಂಗ ಮಾಡುತ್ತಿದ್ದ ಈಕೆ ಕೆಲ ದಿನಗಳ ಹಿಂದೆ ನೇಣು ಬಿಗಿದು ಆತ್ಮಹತ್ಯೆಗೆ…

Join WhatsApp Group
error: Content is protected !!