ಪರಸ್ಪರ ಕೂದಲಿಡಿದು ಬಡಿದಾಡಿಕೊಂಡ ಹುಡುಗಿಯರು | Viral Video
ಮಧ್ಯಪ್ರದೇಶದ ಮೊರೆನಾದಲ್ಲಿರುವ ಸ್ಥಳೀಯ ಕೋಚಿಂಗ್ ಸೆಂಟರ್ ಬಳಿ ಶನಿವಾರದಂದು ಇಬ್ಬರು ಹುಡುಗಿಯರು ಪರಸ್ಪರ ಕೂದಲಿಡಿದುಕೊಂಡು ಹೊಡೆದಾಡುಕೊಳ್ಳುತ್ತಿರುವುದನ್ನು ತೋರಿಸುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದು, ಫುಲ್ ವೈರಲ್ ಆಗಿದೆ. ವೀಡಿಯೋದಲ್ಲಿ ಇಬ್ಬರು ವಿದ್ಯಾರ್ಥಿನಿಯರು ಪರಸ್ಪರ ಕೂದಲು ಹಿಡಿದುಕೊಂಡು ಒದೆಯುತ್ತಿರುವುದನ್ನು ಕಾಣಬಹುದು. ವೇಳೆ ವ್ಯಕ್ತಿಯೊಬ್ಬ…
