ಲಾರಿ ಡಿಕ್ಕಿ: ಪಾದಚಾರಿ ಮೃತ್ಯು-ಸುಳ್ಯ ವಿನೋಭಾನಗರದಲ್ಲಿ ಘಟನೆ; ಚಾಲಕನ ವಿರುದ್ಧ ಪ್ರಕರಣ ದಾಖಲು..!!
ಸುಳ್ಯ: ಲಾರಿ ಡಿಕ್ಕಿಯಾಗಿ ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ಸೆ.19ರಂದು ಸಂಜೆ ಸುಳ್ಯ ವಿನೋಭಾನಗರದಲ್ಲಿ ನಡೆದಿದೆ.ಮೃತರನ್ನು ಪುತ್ತೂರು ಕೋಡಿಪಾಡಿ ನಿವಾಸಿ ದೀಪಕ್ ಎನ್. ಎಂದು ಗುರುತಿಸಲಾಗಿದೆ.ಸುಳ್ಯ ಪೊಲೀಸ್ ಠಾಣೆಯ ಮಾಹಿತಿಯಂತೆ, KA-01-AM-2449 ನೋಂದಣಿಯ ಲಾರಿಯನ್ನು ಬಂಟ್ವಾಳ ಕೆದಿಲ ನಿವಾಸಿ ಅಬ್ದುಲ್ ಲತೀಫ್ ಎಂಬವರು…
